ರಬಕವಿ ಬನಹಟ್ಟಿ: ಹಿಂದೂ ಸಂಗಮದ ಅಂಗವಾಗಿ ಶೋಭಾ ಯಾತ್ರೆ, ಕಲಾತಂಡದ ಮೆರುಗು
Shobha Yatra: ಬನಹಟ್ಟಿಯಲ್ಲಿ ವಿಶಾಲ ಹಿಂದೂ ಸಮಾವೇಶದ ಅಂಗವಾಗಿ ಶನಿವಾರ ನಡೆದ ಹಮ್ಮಿಕೊಂಡಿದ್ದ ಬೃಹತ್ ಶೋಭಾ ಯಾತ್ರೆಯಲ್ಲಿ ರಬಕವಿ ಬನಹಟ್ಟಿ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ಐದು ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದರು.Last Updated 15 ಫೆಬ್ರುವರಿ 2026, 7:21 IST