ಬಿಹಾರ ಮತದಾರರ ಪಟ್ಟಿಯಲ್ಲಿವೆ ನೇಪಾಳ, ಬಾಂಗ್ಲಾ, ಮ್ಯಾನ್ಮಾರ್ ಪ್ರಜೆಗಳ ಹೆಸರು!
Voter List Verification In Bihar: ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಮುಂದುವರಿದಿದ್ದು, ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಪ್ರಜೆಗಳ ಹೆಸರುಗಳನ್ನು ಬೂತ್ಮಟ್ಟದ ಏಜೆಂಟ್ಗಳು (ಬಿಎಲ್ಎ) ಪತ್ತೆಹಚ್ಚಿದ್ದಾರೆ.Last Updated 13 ಜುಲೈ 2025, 6:52 IST