ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ (ಜಿಲ್ಲೆ)

ADVERTISEMENT

ಡಿ.ಕೆ. ಸುರೇಶ್‌ ₹593 ಕೋಟಿ ಒಡೆಯ: ಓಡಾಡಲು ಇಲ್ಲ ಸ್ವಂತ ಕಾರು!

ಐದು ವರ್ಷದಲ್ಲಿ ಸುರೇಶ್ ಆಸ್ತಿ ₹254 ಕೋಟಿ ಏರಿಕೆ; ಕುಟುಂಬದವರಿಗೇ ₹44 ಕೋಟಿ ಸಾಲ
Last Updated 28 ಮಾರ್ಚ್ 2024, 22:28 IST
ಡಿ.ಕೆ. ಸುರೇಶ್‌ ₹593 ಕೋಟಿ ಒಡೆಯ: ಓಡಾಡಲು ಇಲ್ಲ ಸ್ವಂತ ಕಾರು!

ಮೋದಿ ಸಹವಾಸ, ಗೌಡರಿಗೂ ಸುಳ್ಳಿನ ಖಯಾಲಿ: ಸಿದ್ದರಾಮಯ್ಯ

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ: ದೇವೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು
Last Updated 28 ಮಾರ್ಚ್ 2024, 21:57 IST
ಮೋದಿ ಸಹವಾಸ, ಗೌಡರಿಗೂ ಸುಳ್ಳಿನ ಖಯಾಲಿ:  ಸಿದ್ದರಾಮಯ್ಯ

ಡಾ.ಮಂಜುನಾಥ್‌ ವಿರುದ್ಧ ಮತ್ತೊಬ್ಬ ಸಿ.ಎನ್. ಮಂಜುನಾಥ್ ಸ್ಪರ್ಧೆ!

ಬಹುಜನ ಭಾರತ ಪಾರ್ಟಿಯಿಂದ ಸ್ಪರ್ಧಿಸಲು ಸಿದ್ಧತೆ
Last Updated 28 ಮಾರ್ಚ್ 2024, 21:42 IST
ಡಾ.ಮಂಜುನಾಥ್‌ ವಿರುದ್ಧ ಮತ್ತೊಬ್ಬ ಸಿ.ಎನ್. ಮಂಜುನಾಥ್ ಸ್ಪರ್ಧೆ!

ಬೆಂಗಳೂರು–ಮೈಸೂರು ಹೆದ್ದಾರಿ ಟೋಲ್‌ ₹5–₹40ರಷ್ಟು ಏರಿಕೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು– ಮೈಸೂರು ಹೆದ್ದಾರಿ ಟೋಲ್ ದರವನ್ನು ₹5ರಿಂದ ₹40ರಷ್ಟು ಏರಿಕೆ ಮಾಡಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಹೆದ್ದಾರಿ ಟೋಲ್ ಎರಡು ಸಲ ಏರಿಕೆ
Last Updated 28 ಮಾರ್ಚ್ 2024, 21:06 IST
ಬೆಂಗಳೂರು–ಮೈಸೂರು ಹೆದ್ದಾರಿ ಟೋಲ್‌ ₹5–₹40ರಷ್ಟು ಏರಿಕೆ

ರಾಮನಗರ: ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ

ರಾಜ್ಯ ಸರ್ಕಾರ 2024-25ನೇ ಸಾಲಿಗೆ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯನ್ನು ನವೀಕರಿಸುವ ಹಾಗೂ ಹೊಸದಾಗಿ ನೋಂದಣಿ ಮಾಡಲು ಜ. 1ರಿಂದ ಚಾಲನೆ ನೀಡಿದೆ.
Last Updated 28 ಮಾರ್ಚ್ 2024, 13:30 IST
fallback

ಮೇಕೆದಾಟು: ಅವಿನಾಭಾವ ಸಂಬಂಧವಿದ್ದರೆ ಅನುಮತಿ ಕೊಡಿಸಿ– ದೇವೇಗೌಡರಿಗೆ ಸಿಎಂ ಸವಾಲು

ls polls 2024; ‘ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳುವ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.
Last Updated 28 ಮಾರ್ಚ್ 2024, 11:57 IST
ಮೇಕೆದಾಟು: ಅವಿನಾಭಾವ ಸಂಬಂಧವಿದ್ದರೆ ಅನುಮತಿ ಕೊಡಿಸಿ– ದೇವೇಗೌಡರಿಗೆ ಸಿಎಂ ಸವಾಲು

ಚನ್ನಪಟ್ಟಣ: ಕೋಡಂಬಹಳ್ಳಿಗೆ ನರೇಗಾ ಪರಿಶೀಲನಾ ತಂಡ ಭೇಟಿ

ನರೇಗಾ ಯೋಜನೆಯ ರಾಜ್ಯ ಪರಿಶೀಲನಾ ತಂಡ, ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮಕ್ಕೆ ಬುಧವಾರ ಆಗಮಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಿತು.
Last Updated 28 ಮಾರ್ಚ್ 2024, 4:58 IST
ಚನ್ನಪಟ್ಟಣ: ಕೋಡಂಬಹಳ್ಳಿಗೆ ನರೇಗಾ ಪರಿಶೀಲನಾ ತಂಡ ಭೇಟಿ
ADVERTISEMENT

ರಾಮನಗರ: ಸಚಿವ ತಂಗಡಗಿ ವಿರುದ್ಧ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಚಿವ ಶಿವರಾಜ ತಂಗಡಗಿ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 28 ಮಾರ್ಚ್ 2024, 4:57 IST
ರಾಮನಗರ: ಸಚಿವ ತಂಗಡಗಿ ವಿರುದ್ಧ ಪ್ರತಿಭಟನೆ

ಕುದೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಕಾರು ಅಡ್ಡಗಟ್ಟಿ ಲೂಟಿ

ಲೇಔಟ್ ನಿರ್ಮಾಣ ಮಾಡಲು ಹೋಬಳಿಯ ಮರೂರು ಸುತ್ತಮುತ್ತ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹುಡುಕುತ್ತಿದ್ದಾಗ ಮರೂರು ಗ್ರಾಮದ ವೀಣಾ ಕುಮಾರಿ ಎಂಬ ಮಹಿಳೆಯ ಪರಿಚಯವಾಯಿತು. ನಂತರ ವೀಣಾ...
Last Updated 28 ಮಾರ್ಚ್ 2024, 4:56 IST
ಕುದೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಕಾರು ಅಡ್ಡಗಟ್ಟಿ ಲೂಟಿ

ರಾಮನಗರ: ಕಾಂಗ್ರೆಸ್‌ನತ್ತ ಯೋಗೇಶ್ವರ್ ಪುತ್ರಿ ನಿಶಾ!

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮಗಳು ನಿಶಾ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಕೆಲ ದಿನಗಳಿಂದ ಹರಿದಾಡುತ್ತಿದ್ದ ಮಾತುಗಳಿಗೆ ಇದೀಗ ಮತ್ತಷ್ಟು ಪುಷ್ಟಿ ಸಿಕ್ಕಿದೆ.
Last Updated 28 ಮಾರ್ಚ್ 2024, 4:54 IST
ರಾಮನಗರ: ಕಾಂಗ್ರೆಸ್‌ನತ್ತ ಯೋಗೇಶ್ವರ್ ಪುತ್ರಿ ನಿಶಾ!
ADVERTISEMENT