ತಿಪಟೂರು | ಸ್ಥಳೀಯವಾಗಿ ಉದ್ಯೋಗ ತೆರೆದಿಟ್ಟ ಗಾರ್ಮೆಂಟ್ಸ್
Local Employment Growth: ತಿಪಟೂರು: ತಾಲ್ಲೂಕಿನ ಉದ್ಯೋಗ ವಿನ್ಯಾಸದಲ್ಲಿ ಗಾರ್ಮೆಂಟ್ ಉದ್ಯಮ ಪ್ರಮುಖ ಸ್ಥಾನ ಪಡೆದಿದೆ. ಉದ್ಯೋಗ ಅರಸಿ ಬೆಂಗಳೂರು ಕಡೆಗೆ ವಲಸೆ ಹೋಗುತ್ತಿದ್ದ ಸಾವಿರಾರು ಮಂದಿಗೆ ಸ್ಥಳೀಯವಾಗಿ ಉದ್ಯೋಗದ ಭರವಸೆ ನೀಡಿದೆ.Last Updated 8 ಡಿಸೆಂಬರ್ 2025, 5:13 IST