ರಾಮ್ ಕುಮಾರ್ ಅವರ ಕಲಾಕೃತಿ
ರಾಮ್ ಕುಮಾರ್ ಅವರ ಕಲಾಕೃತಿ
ರಾಮ್ ಕುಮಾರ್ ಅವರ ಕಲಾಕೃತಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಮ್ಯಾಪ್’
ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೊಗ್ರಫಿಯು (ಮ್ಯಾಪ್) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು 2ರಲ್ಲಿ ಸ್ಥಳಾವಕಾಶ ಪಡೆದುಕೊಂಡಿದೆ. ಇಲ್ಲಿ ಹಲವು ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಲಾಸಕ್ತರು ತಮ್ಮ ಪ್ರಯಾಣದ ನಡುವೆಯೂ ಇದನ್ನು ನೋಡಿ ಆನಂದಿಸಬಹುದು. ಸದ್ಯಕ್ಕೆ ಭಿಲ್ ಸಮುದಾಯದ ಭೂರಿ ಬಾಯಿ ಅವರ ‘ಫಿಥೋರಾ’ ಶೈಲಿಯ ಚಿತ್ರಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.