ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

art exhibition

ADVERTISEMENT

ಚಾಮರಾಜನಗರ: ‘ರಂಗು’ ಕಳೆದುಕೊಂಡ ರಂಗಮಂದಿರಗಳು

ಸೊರಗಿದ ಜನಪದ, ರಂಗಭೂಮಿ ಕ್ಷೇತ್ರ; ಕಲಾ ಪ್ರದರ್ಶನಗಳಿಗಿಲ್ಲ ಸೂಕ್ತ ವೇದಿಕೆ
Last Updated 15 ಜುಲೈ 2024, 7:58 IST
ಚಾಮರಾಜನಗರ: ‘ರಂಗು’ ಕಳೆದುಕೊಂಡ ರಂಗಮಂದಿರಗಳು

ತಿರುವಾಂಕೂರಿನ ಮಹಾರಾಣಿಯಾಗಿದ್ದ ಸೇತು ಲಕ್ಷ್ಮಿ ಬಾಯಿ ಜೀವನ ಕಥೆಗೆ ಕಲಾಕನ್ನಡಿ

ಕಲಾವಿದ ರಾಜಾ ರವಿವರ್ಮ ಅವರ 176ನೇ ಜನ್ಮದಿನಾಚರಣೆ ಪ್ರಯುಕ್ತ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್, ತಿರುವಾಂಕೂರಿನ ಮಹಾರಾಣಿಯಾಗಿದ್ದ ಸೇತು ಲಕ್ಷ್ಮಿ ಬಾಯಿಯ ಜೀವನ ಕಥೆ ವಿವರಿಸುವ ಚಿತ್ರಕಲಾ ಪ್ರದರ್ಶನವನ್ನು‘ಡಾಟರ್ ಆಫ್ ಪ್ರಾವಿಡೆನ್ಸ್’ ಶೀರ್ಷಿಕೆಯಡಿ ಇದೇ 30ರವರೆಗೆ ಹಮ್ಮಿಕೊಂಡಿದೆ.
Last Updated 3 ಮೇ 2024, 15:59 IST
ತಿರುವಾಂಕೂರಿನ ಮಹಾರಾಣಿಯಾಗಿದ್ದ ಸೇತು ಲಕ್ಷ್ಮಿ ಬಾಯಿ ಜೀವನ ಕಥೆಗೆ ಕಲಾಕನ್ನಡಿ

ಕಲಾ ಪ್ರದರ್ಶನಕ್ಕೆ ಶಾಶ್ವತ ಗ್ಯಾಲರಿ ನಿರ್ಮಾಣ: ಗೃಹ ಸಚಿವ ಜಿ. ಪರಮೇಶ್ವರ ಭರವಸೆ

ಗೃಹ ಸಚಿವ ಜಿ. ಪರಮೇಶ್ವರ ಭರವಸೆ *ಕಲಾ ಸಾಧಕರಿಗೆ ‘ಚಿತ್ರಕಲಾ ಸಮ್ಮಾನ್’ ಪ್ರಶಸ್ತಿ ಪ್ರದಾನ
Last Updated 6 ಜನವರಿ 2024, 16:05 IST
ಕಲಾ ಪ್ರದರ್ಶನಕ್ಕೆ ಶಾಶ್ವತ ಗ್ಯಾಲರಿ ನಿರ್ಮಾಣ: ಗೃಹ ಸಚಿವ ಜಿ. ಪರಮೇಶ್ವರ ಭರವಸೆ

ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ

ಭಾರತೀಯ ವಿಜ್ಞಾನಿಗಳಿಗೆ ಸಮರ್ಪಣೆ * ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಆಯೋಜನೆ
Last Updated 6 ಜನವರಿ 2024, 16:03 IST
ಬೆಂಗಳೂರು: ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ

ಕರ್ನಾಟಕ ಚಿತ್ರಕಲಾ ಪರಿಷತ್‌: ‘ಜೋಶಾ’ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಕಲಾವಿದರಾದ ಶಾಂತಿ ಸೂರಜ್ ಮತ್ತು ಜೋಶೀಲಾ ಎಸ್.ವಿ. ಅವರ ‘ಜೋಶಾ’ – ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳ ಪ್ರದರ್ಶನ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ಆರಂಭಗೊಂಡಿದೆ.
Last Updated 16 ನವೆಂಬರ್ 2023, 15:38 IST
ಕರ್ನಾಟಕ ಚಿತ್ರಕಲಾ ಪರಿಷತ್‌: ‘ಜೋಶಾ’ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಅನನ್ಯ ಕಲೆಗಳ ಅಪರೂಪದ ಭಂಡಾರ

‘ಕಟ್ಟಿಗೆಯ ಹೊರೆಯನು ಹೊತ್ತರೂ ತಲೆ ಮೇಲೆ ಇರಲೊಂದು ಹೂವು.. ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆ ಎಂದೆನಿಪುದು ನೋವು’ ಎಂಬುದಾಗಿ ಹಿರಿಯ ಕವಿ ಎಸ್‌.ವಿ ಪರಮೇಶ್ವರ ಭಟ್ಟರು ತಮ್ಮ ‘ಇಂದ್ರ ಚಾಪ’ದಲ್ಲಿ ಹೇಳುತ್ತಾರೆ.
Last Updated 19 ಆಗಸ್ಟ್ 2023, 23:30 IST
ಅನನ್ಯ ಕಲೆಗಳ ಅಪರೂಪದ ಭಂಡಾರ

ಕಲೆ: ತಲ್ಲೂರ್ ಅವರ ತಲ್ಲಣಗಳು

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಉದ್ಘಾಟನೆಯಾದ ಕಲೆ ಮತ್ತು ಚಿತ್ರಪಟಗಳ ವಸ್ತುಸಂಗ್ರಹಾಲಯದಲ್ಲಿ(ಮ್ಯಾಪ್‌) ನೋಡುಗರ ಮಿದುಳಿಗೆ ಕೆಲಸ ನೀಡುವ, ವಿಶಿಷ್ಟವಾದ ಶಿಲ್ಪಕಲಾಕೃತಿಗಳ ಸಂಗ್ರಹವಿದೆ. ಅದರ ಹಿಂದೆ ಲಕ್ಷ್ಮಿನಾರಾಯಣ ತಲ್ಲೂರ್ ಅವರ ಕೈಚಳಕವಿದೆ. ಕೃತಕ ಬುದ್ಧಿಮತ್ತೆ ಕುರಿತು ತಮಗಿರುವ ಆಸಕ್ತಿ, ಆತಂಕವನ್ನು ಕಲಾಕೃತಿಗಳ ಮೂಲಕ ಕಟ್ಟಿಕೊಡುತ್ತಾ ತಲ್ಲೂರ್‌ ಮಾತಿಗಿಳಿದರು...
Last Updated 18 ಮಾರ್ಚ್ 2023, 19:30 IST
ಕಲೆ: ತಲ್ಲೂರ್ ಅವರ ತಲ್ಲಣಗಳು
ADVERTISEMENT

ಕಲಾವಿದರ ಕಲ್ಪನೆಯಲ್ಲಿ ಅರಳಿದ ಕಲೆ: ಕಲಾಸಕ್ತರ ಕಣ್ಮನ ಸೆಳೆದ ಕಲಾಕೃತಿಗಳು

20ನೇ ಚಿತ್ರಸಂತೆ: ವೈಭವ ಕಣ್ತುಂಬಿಕೊಂಡ ಜನಸಾಗರ
Last Updated 8 ಜನವರಿ 2023, 21:03 IST
ಕಲಾವಿದರ ಕಲ್ಪನೆಯಲ್ಲಿ ಅರಳಿದ ಕಲೆ: ಕಲಾಸಕ್ತರ ಕಣ್ಮನ ಸೆಳೆದ ಕಲಾಕೃತಿಗಳು

Photo Gallery | ಚಿತ್ರಸಂತೆಯ ಚಿತ್ರಗಳು

ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ 20ನೇ ಚಿತ್ರಸಂತೆಯನ್ನು ಭಾನುವಾರ ಆಯೋಜಿಸಿದೆ. ಈ ವೇಳೆ ಸೆರೆಯಾದ ಚಿತ್ರಗಳು ಇಲ್ಲಿವೆ. –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌
Last Updated 8 ಜನವರಿ 2023, 10:16 IST
Photo Gallery | ಚಿತ್ರಸಂತೆಯ ಚಿತ್ರಗಳು
err

Photo Gallery | ಚಿತ್ರಸಂತೆಯ ಚಿತ್ರಗಳು

ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ 20ನೇ ಚಿತ್ರಸಂತೆಯನ್ನು ಭಾನುವಾರ ಆಯೋಜಿಸಿದೆ. ಈ ವೇಳೆ ಸೆರೆಯಾದ ಚಿತ್ರಗಳು ಇಲ್ಲಿವೆ. –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌
Last Updated 8 ಜನವರಿ 2023, 10:12 IST
Photo Gallery | ಚಿತ್ರಸಂತೆಯ ಚಿತ್ರಗಳು
err
ADVERTISEMENT
ADVERTISEMENT
ADVERTISEMENT