ಮಲೆನಾಡು ಭಾಗದಲ್ಲಿ ಹಸೆ ಚಿತ್ತಾರಕ್ಕೆ ಹೆಸರುವಾಸಿ ದೀವರ ಸಮುದಾಯ. ಇವರ ಜೀವನ ಶೈಲಿಯನ್ನು ಪ್ರತಿಬಿಂಬಿಸುವ, ಸಂಸ್ಕೃತಿಯನ್ನು ಪ್ರತಿನಿಧಿಸುವ ‘ಲಾಂಗ್ವೇಜ್ ಆಫ್ ಲೈನ್ಸ್’ ಕಲಾ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
ಭತ್ತದಿಂದ ಸಿದ್ಧಗೊಂಡ ಕಲಾಕೃತಿಗಳು
ಕಲಾಪ್ರದರ್ಶನದಲ್ಲಿ ಹಸೆ ಚಿತ್ತಾರದ ಕಲಾಕೃತಿಗಳು
ಹಸೆ ಚಿತ್ತಾರದಲ್ಲಿ ತೊಡಗಿರುವ ಖುಷಿ ದಿಗಟೆಕೊಪ್ಪ
ಕಲಾಪ್ರದರ್ಶನದಲ್ಲಿ ಹಸೆ ಚಿತ್ತಾರದ ಕಲಾಕೃತಿಗಳು