ಶುಕ್ರವಾರ, 30 ಜನವರಿ 2026
×
ADVERTISEMENT

Art and Culture

ADVERTISEMENT

ದಿ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿ: ಚಲಿಸುವ ಆಗಸದಡಿ ಇಷ್ಟೆಲ್ಲ..

ಚಲಿಸುವ ಆಗಸದಡಿ
Last Updated 25 ಜನವರಿ 2026, 0:48 IST
ದಿ ಮ್ಯೂಸಿಯಂ ಆಫ್‌ ಆರ್ಟ್‌ ಆ್ಯಂಡ್‌ ಫೋಟೋಗ್ರಫಿ: ಚಲಿಸುವ ಆಗಸದಡಿ ಇಷ್ಟೆಲ್ಲ..

ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...

ಹಿಂದೂಸ್ತಾನಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಮನೆಮಾತಾಗಿದ್ದ ಪಂ. ಭೀಮಸೇನ ಜೋಶಿ ಅವರು ನಮ್ಮನಗಲಿ ಇಂದಿಗೆ ಹತ್ತು ವರ್ಷ. ಸಂಗೀತ ಲೋಕಕ್ಕೆ ಅಪಾರ ಕಾಣಿಕೆ ನೀಡಿದ ಅವರ ಸ್ಮರಣೆ ಮಾಡುವುದು ಸಂಗೀತಪ್ರಿಯರ ಕರ್ತವ್ಯವೂ ಹೌದು.
Last Updated 24 ಜನವರಿ 2026, 10:01 IST
ಸಂಗೀತ ದಿಗ್ಗಜ ಪಂ. ಭೀಮಸೇನರನ್ನು ಸ್ಮರಿಸುತ್ತಾ...

ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

Child Achievers India: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 11:21 IST
ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

ಕಾಮತರ ಕೈಯಲ್ಲಿ ಅರಳಿದ ಕಲಾಕೃತಿಗಳು

Terracotta Sculptures: ರಂಗಸ್ಥಳ ಪ್ರವೇಶಿಸಲು ಸಜ್ಜಾಗಿರುವ ಯಕ್ಷಗಾನ ವೇಷಧಾರಿಗಳು, ಶಾಲೆಗೆ ಹೊರಟು ನಿಂತ ಮಕ್ಕಳು, ಕುಂಭಮೇಳದಲ್ಲಿ ಸಿಕ್ಕ ನಾಗಾ ಸಾಧುಗಳು..
Last Updated 15 ನವೆಂಬರ್ 2025, 23:30 IST
ಕಾಮತರ ಕೈಯಲ್ಲಿ ಅರಳಿದ ಕಲಾಕೃತಿಗಳು

'Language of Lines' ಕಲಾ ಪ್ರದರ್ಶನ: 'ಚಿತ್ತಾರ'ದಲ್ಲಿ ಅರಳಿದ ದೀವರ ಸಂಸ್ಕೃತಿ

‘ಲಾಂಗ್ವೇಜ್ ಆಫ್ ಲೈನ್ಸ್’ ಕಲಾ ಪ್ರದರ್ಶನ
Last Updated 26 ಜುಲೈ 2025, 23:30 IST
'Language of Lines' ಕಲಾ ಪ್ರದರ್ಶನ: 'ಚಿತ್ತಾರ'ದಲ್ಲಿ ಅರಳಿದ ದೀವರ ಸಂಸ್ಕೃತಿ

ಕತ್ತಲೆ–ಬೆಳಕಿನ ಅಪೂರ್ವ ಕಲಾಕೃತಿ ಕರವಾಜಿಯೊ ಅವರ ಮಾಸ್ಟರ್ ಪೀಸ್

Art Exhibition News: ಕರವಾಜಿಯೊ ಅವರ ಕಲಾಕೃತಿ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾರ್ಡನ್‌ ಆರ್ಟ್‌ನಲ್ಲಿ ನಡೆಯಿತು. ಅತ್ಯಂತ ಬೆಲೆಬಾಳುವ ಕಲಾಕೃತಿ ಇದಾಗಿದ್ದರಿಂದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
Last Updated 12 ಜುಲೈ 2025, 22:05 IST
ಕತ್ತಲೆ–ಬೆಳಕಿನ ಅಪೂರ್ವ ಕಲಾಕೃತಿ ಕರವಾಜಿಯೊ ಅವರ ಮಾಸ್ಟರ್ ಪೀಸ್

ವಿದ್ಯಾರ್ಥಿಗಳ ಯಕ್ಷೋತ್ಸವ ನಿರಂತರ ಯಾನ

ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಮೂರು ದಶಕಗಳಿಂದ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ’ ನಡೆಯುತ್ತಿದೆ.
Last Updated 5 ಏಪ್ರಿಲ್ 2025, 23:30 IST
ವಿದ್ಯಾರ್ಥಿಗಳ ಯಕ್ಷೋತ್ಸವ ನಿರಂತರ ಯಾನ
ADVERTISEMENT

ವರ್ಣನೆಗೆ ನಿಲುಕದ ವರ್ಲಿ ಚಿತ್ತಾರ

ಚಿತ್ರಗಳು ಮಾತನಾಡುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಚಿತ್ರಗಳು ಒಬ್ಬ ವ್ಯಕ್ತಿ, ಒಂದು ಸಮುದಾಯ, ಒಂದು‌ ಸಂಸ್ಕೃತಿ ಮತ್ತು ಪರಂಪರೆಯ ಹಿಂದಿನ ಸಾವಿರಾರು ಕಥೆಗಳನ್ನು, ಭಾವನೆಗಳನ್ನು ಜೀವಂತವನ್ನಾಗಿಸುವ ಕೆಲಸವನ್ನು‌ ಮಾಡುವ ಮಾಧ್ಯಮವಾಗಿವೆ.
Last Updated 19 ಜನವರಿ 2025, 0:10 IST
ವರ್ಣನೆಗೆ ನಿಲುಕದ ವರ್ಲಿ ಚಿತ್ತಾರ

ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನೀಡುವ 2024–25ನೇ ಸಾಲಿನ 'ಕರ್ನಾಟಕ ಕಲಾಶ್ರೀ ಪ್ರಶಸ್ತಿ’ಯನ್ನು ಪ್ರಕಟಿಸಿದ್ದು, ಬೆಂಗಳೂರಿನ ಹಿರಿಯ ಗಾಯಕಿ ಭಾನುಮತಿ ನರಸಿಂಹನ್‌ ಹಾಗೂ ಹಾಸನದ ನೃತ್ಯ ಶಿಕ್ಷಕಿ ಗಾಯತ್ರಿ ಕೇಶವನ್ ಅವರಿಗೆ ಗೌರವ ಪ್ರಶಸ್ತಿ ಲಭಿಸಿದೆ.
Last Updated 20 ಸೆಪ್ಟೆಂಬರ್ 2024, 10:22 IST
ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ

ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

ಮಂಗಳಗೌರಿ, ವರಮಹಾಲಕ್ಷ್ಮಿ, ನಾಗರ ಪಂಚಮಿ, ಸತ್ಯನಾರಾಯಣ ಪೂಜೆ ಹೀಗೆ ಸಾಲು ಸಾಲು ಪೂಜೆಗಳಿಗೆಲ್ಲ ಹತ್ತಿಯ ಹಾರಗಳನ್ನು ಬಳಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಹತ್ತಿ ಹಾರಕ್ಕೆ ಗೆಜ್ಜೆ ವಸ್ತ್ರ ಎಂದ ಸಾಂಪ್ರದಾಯಿಕ ಹೆಸರೂ ಇದೆ.  
Last Updated 17 ಆಗಸ್ಟ್ 2024, 0:39 IST
ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...
ADVERTISEMENT
ADVERTISEMENT
ADVERTISEMENT