ಗುರುವಾರ, 3 ಜುಲೈ 2025
×
ADVERTISEMENT

Art

ADVERTISEMENT

ಕಲಾಕೃತಿ: ಮೌನ ಬಿಂಬಗಳ ಮಾತಿನಾಳ

ಪ್ರಕೃತಿ ಬರೆದ ಚಿತ್ತಾರಗಳನ್ನೆಲ್ಲ ತುಸು ಮೌನದಲ್ಲಿಯೂ, ತುಸು ಕುಂಚದಲ್ಲಿಯೂ ಇಷ್ಟಿಷ್ಟೆ ಬಣ್ಣ ಬೆರೆಸಿ ಅರ್ಥ ಮಾಡಿಕೊಳ್ಳುವುದು ಕಲೆಯೇ? ಎಂದು ಭಾರತಿ ಸಾಗರ್‌ ಅವರ ಕಲಾಕೃತಿಗಳನ್ನು ಕಂಡಾಗ ಎನಿಸುವುದು ಸುಳ್ಳಲ್ಲ. ಆಳವಾದ ಮೌನವು ಬರೆಯುವ ಭಾಷ್ಯವು ‘ಭಾರ’ ಎನಿಸುವ ಮಾತುಗಳಿಂದ ಸದಾ ದೂರ.
Last Updated 29 ಜೂನ್ 2025, 1:30 IST
ಕಲಾಕೃತಿ: ಮೌನ ಬಿಂಬಗಳ ಮಾತಿನಾಳ

ಕಾರ್ವಾಗ್ಗಿಯೊ ಕಲಾಕೃತಿ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು: ನಗರದಲ್ಲಿರುವ ಇಟಲಿಯ ಕಾನ್ಸುಲೇಟ್‌ ಜನರಲ್‌, ಸಂಸ್ಕೃತಿ ಸಚಿವಾಲಯ ಹಾಗೂ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್‌ಜಿಎಂಎ) ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿರುವ ಇಟಲಿ ಕಲಾವಿದ ಕಾರ್ವಾಗ್ಗಿಯೊ ಅವರ ಕಲಾಕೃತಿಯ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು.
Last Updated 13 ಜೂನ್ 2025, 16:26 IST
ಕಾರ್ವಾಗ್ಗಿಯೊ ಕಲಾಕೃತಿ ಪ್ರದರ್ಶನಕ್ಕೆ ಚಾಲನೆ

ಮಣ್ಣಿನ ಎತ್ತು ತಯಾರಿಸಿದ ಮಹಿಳಾ ಕಾನ್‌ಸ್ಟೇಬಲ್‌

ರಬಕವಿ ಬನಹಟ್ಟಿ: ವೃತ್ತಿಯಲ್ಲಿ ಮಹಿಳಾ ಕಾನ್‌ಸ್ಟೇಬಲ್‌ ಹುದ್ದೆಯಲ್ಲಿದ್ದರೂ ಕುಲಕಸುಬನ್ನು ಹವ್ಯಾಸವಾಗಿ ಉಳಿಸಿಕೊಂಡಿರುವ ಹೊಸೂರಿನ ಲಕ್ಷ್ಮಿ ಕುಂಬಾರ ಅವರು ನಗರದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮಣ್ಣಿನ ಎತ್ತುಗಳನ್ನು ತಯಾರಿಸುವುದು ಜನರ ಗಮನ ಸೆಳೆಯಿತು.
Last Updated 10 ಜೂನ್ 2025, 13:57 IST
ಮಣ್ಣಿನ ಎತ್ತು ತಯಾರಿಸಿದ ಮಹಿಳಾ ಕಾನ್‌ಸ್ಟೇಬಲ್‌

ಕಲೆ, ಕಲಾವಿದರ ಬದ್ಧತೆಗೆ ಬೆಲೆ ಕಟ್ಟಲಾಗದು: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

ಪ್ರತಿಯೊಬ್ಬರ ಬದುಕಿನಲ್ಲಿ ಗಾಢವಾದ ಪ್ರಭಾವ ಬೀರಬಲ್ಲ ಚಿತ್ರ, ಸಂಗೀತದಂತಹ ಲಲಿತಕಲೆಗಳು ಮತ್ತು ಕಲಾವಿದರ ಬದ್ಧತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.
Last Updated 31 ಮೇ 2025, 16:29 IST
ಕಲೆ, ಕಲಾವಿದರ ಬದ್ಧತೆಗೆ ಬೆಲೆ ಕಟ್ಟಲಾಗದು: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

ಕಾವಾ ಕಾಲೇಜಿನಲ್ಲಿ ಕಲಾ ಪ್ರದರ್ಶನ ಉದ್ಘಾಟನೆ; ಪರಿಸರದೊಳಗಿನ ಕಲಾಲೋಕದ ಅನಾವರಣ

ಪರಿಸರದಲ್ಲೇ ಸಿಗುವ ವಸ್ತುಗಳನ್ನು ಸಂಗ್ರಹಿಸಿ, ರಚಿಸಿರುವ ಕಲಾಕೃತಿಗಳು ಪ್ರಸ್ತುತ ಸಮಾಜ ಎದುರಿಸುತ್ತಿರುವ ಅಪಾಯವನ್ನು ತಿಳಿಸುತ್ತಿದ್ದವು. ಗಂಭೀರ ಚಿಂತನೆಗಳನ್ನು ವಿದ್ಯಾರ್ಥಿಗಳು ಕಲೆಯ ಮೂಲಕ ಪ್ರಸ್ತುತಪಡಿಸಿದರು.
Last Updated 23 ಮೇ 2025, 13:13 IST
ಕಾವಾ ಕಾಲೇಜಿನಲ್ಲಿ ಕಲಾ ಪ್ರದರ್ಶನ ಉದ್ಘಾಟನೆ; ಪರಿಸರದೊಳಗಿನ ಕಲಾಲೋಕದ ಅನಾವರಣ

ಚನ್ನಪಟ್ಟಣ: ಅಳಿವಿನ ಅಂಚಿಗೆ ಜನಪದ ಕಲಾ ಪ್ರಕಾರ

ಅಳಿವಿನ ಅಂಚಿಗೆ ಸರಿಯುತ್ತಿರುವ ಜನಪದ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಜಾನಪದ ವಿದ್ವಾಂಸ ಡಾ.ಹಿ.ಚಿ.ಬೋರಲಿಂಗಯ್ಯ ಕಿವಿಮಾತು ಹೇಳಿದರು.
Last Updated 20 ಮೇ 2025, 15:57 IST
ಚನ್ನಪಟ್ಟಣ: ಅಳಿವಿನ ಅಂಚಿಗೆ ಜನಪದ ಕಲಾ ಪ್ರಕಾರ

ಬೈಂದೂರು: ‘ಕಲೆ, ಸಾಹಿತ್ಯಕ್ಕಿದೆ ಒಂದುಗೂಡಿಸುವ ಶಕ್ತಿ’

ವೈಯಕ್ತಿಕ ವಿಚಾರಗಳನ್ನು ಮೀರಿದ ಸಂಬಂಧ ಏರ್ಪಡಿಸಿ ನಮ್ಮನ್ನು ಒಂದುಗೂಡಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ. ಜಾತಿ, ಮತ, ಅಂತಸ್ತುಗಳ ನರಕದಿಂದ ಮೇಲೆತ್ತುವ ಸಾಮರ್ಥ್ಯ ಕಲೆಗಿದೆ’ ಎಂದು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಹೇಳಿದರು
Last Updated 20 ಮೇ 2025, 12:23 IST
ಬೈಂದೂರು: ‘ಕಲೆ, ಸಾಹಿತ್ಯಕ್ಕಿದೆ ಒಂದುಗೂಡಿಸುವ ಶಕ್ತಿ’
ADVERTISEMENT

Traditional Art: ಕಾವಿ ಕಲೆಯಲ್ಲಿ ಹಾವಂಜೆ ಹೆಜ್ಜೆ ಗುರುತು...

Traditional Art Form: ಬೇರು–ಭಾವ ಎರಡನ್ನೂ ಮೂರ್ತ–ಅಮೂರ್ತ ನೆಲೆಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲ ಮಣ್ಣು ಕಲಾಶೋಧನೆಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದಿದೆ ಎನ್ನುವುದಕ್ಕೆ ಕರಾವಳಿಯ ಕಾವಿ ಕಲೆಯೇ ಜೀವಂತ ಸಾಕ್ಷಿ.
Last Updated 26 ಏಪ್ರಿಲ್ 2025, 23:30 IST
Traditional Art: ಕಾವಿ ಕಲೆಯಲ್ಲಿ ಹಾವಂಜೆ ಹೆಜ್ಜೆ ಗುರುತು...

ಮೈಸೂರು | ಚಿತ್ರಕಲಾ ಶಿಬಿರ: ಪುಟಾಣಿಗಳ ಕಲ್ಪನೆಗಳಿಗೆ ರೂಪರೇಖೆ

ಪುಟಾಣಿಗಳ ಮನದಲ್ಲಿ ಮೂಡಿದ ಕಲ್ಪನೆಗಳಿಗೆ ಅಂಗೈ ಬೆರಳುಗಳು ರೂಪರೇಖೆ ನೀಡುತ್ತಿದ್ದವು.. ಮೆಚ್ಚಿನ ಚಿತ್ರಕಲಾ ಶಿಕ್ಷಕರ ‍ಪ್ರೋತ್ಸಾಹದ ಮಾತುಗಳಿಗೆ ಮಕ್ಕಳ ಚಿತ್ತಭಿತ್ತಿಯು ಬಿಳಿಹಾಳೆಯಲ್ಲಿ ಒಡಮೂಡುತ್ತಿತ್ತು.
Last Updated 16 ಏಪ್ರಿಲ್ 2025, 6:35 IST
ಮೈಸೂರು | ಚಿತ್ರಕಲಾ ಶಿಬಿರ: ಪುಟಾಣಿಗಳ ಕಲ್ಪನೆಗಳಿಗೆ ರೂಪರೇಖೆ

ಕಲೆ ಅರಳಲು ಕಾರ್ಯಕ್ಷೇತ್ರ ಮುಖ್ಯ: ಕಲಾವಿದೆ ಪದ್ಮಾ ರೆಡ್ಡಿ

ಯಾವುದೇ ಕಲೆ ಅರಳಲು ಕಾರ್ಯಕ್ಷೇತ್ರ, ಪರಿಸರ ಮುಖ್ಯವಾಗುತ್ತದೆ. ಅಂಥ ಪರಿಸರ ಸಿಗದಿದ್ದರೆ ಕಲೆ ಎಷ್ಟು ಬೆಳೆಯಬೇಕೋ ಅಷ್ಟು ಬೆಳೆಯಲ್ಲ’ ಎಂದು ಹೈದರಾಬಾದ್‌ನ ಕಲಾವಿದೆ ಪದ್ಮಾ ರೆಡ್ಡಿ ಅಭಿಪ್ರಾಯಪಟ್ಟರು.
Last Updated 13 ಏಪ್ರಿಲ್ 2025, 3:50 IST
ಕಲೆ ಅರಳಲು ಕಾರ್ಯಕ್ಷೇತ್ರ ಮುಖ್ಯ: ಕಲಾವಿದೆ ಪದ್ಮಾ ರೆಡ್ಡಿ
ADVERTISEMENT
ADVERTISEMENT
ADVERTISEMENT