ಶ್ರೀಸಾಮಾನ್ಯನ ಸಂಗಡ ಆರ್.ಕೆ.ಲಕ್ಷ್ಮಣ್.. 78 ವ್ಯಂಗ್ಯಚಿತ್ರಗಳ ಪ್ರದರ್ಶನ
‘ಆರ್.ಕೆ. ಲಕ್ಷ್ಮಣ್ ಅವರ ಕಣ್ಣುಗಳಲ್ಲಿ’ ಎಂಬ ಶೀರ್ಷಿಕೆಯಡಿ ಆಯೋಜನೆಗೊಂಡಿರುವ ಈ ಪ್ರದರ್ಶನವು ಜೂನ್ 28ರವರೆಗೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಇರಲಿದೆ
Last Updated 14 ಜೂನ್ 2025, 23:00 IST