ನನ್ನ ಹಳ್ಳಿಯಲ್ಲಿ ಸಾಕ್ಷರತೆಯ ಸಮಸ್ಯೆ ತೀವ್ರವಾಗಿದೆ ಎನ್ನುವುದು ಹಾಲಿಡೇ ಪ್ರಾಜೆಕ್ಟ್ ಮೂಲಕ ತಿಳಿದುಕೊಂಡೆ. ಓದಲು ಬರೆಯಲು ಬಾರದವರು ಮೋಸ ಹೋಗುವುದು ಸಾಮಾನ್ಯವಾಗಿತ್ತು. ಹೀಗಾಗಿ ಶಾಲಾ ಅವಧಿಯ ಬಳಿಕ ಅಂತಹವರಿಗೆ ತರಗತಿಗಳನ್ನು ತೆಗೆದುಕೊಳ್ಳುವ ಸಲಹೆಯನ್ನು ಸಭೆಯಲ್ಲಿ ನೀಡಿದೆ.
ಕುಶಾಲ್, ಶಾಂತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ