ಗುರುವಾರ, 3 ಜುಲೈ 2025
×
ADVERTISEMENT

School Holidays

ADVERTISEMENT

ಧಾರವಾಡದಲ್ಲಿ ರೆಡ್ ಅಲರ್ಟ್: ಶಾಲೆ, ಕಾಲೇಜುಗಳಿಗೆ ಇಂದು ರಜೆ

ಹವಾಮಾನ ಇಲಾಖೆ 'ರೆಡ್ ಅಲರ್ಟ್' ಮುನ್ಸೂಚನೆ ನೀಡಿರುವುದರಿಂದ ಮುಂಜಾಗ್ರತೆಯಾಗಿ ಗುರುವಾರ (ಜೂನ್ 12) ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Last Updated 12 ಜೂನ್ 2025, 2:45 IST
ಧಾರವಾಡದಲ್ಲಿ ರೆಡ್ ಅಲರ್ಟ್: ಶಾಲೆ, ಕಾಲೇಜುಗಳಿಗೆ ಇಂದು ರಜೆ

ಮಕ್ಕಳ ಕೈಯಲ್ಲಿ ಸಮೀಕ್ಷೆಯೂ, ಪರಿಹಾರವೂ...

Holiday Project: ಶಾಲೆಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಲು ಪ್ರೇರಣೆ ನೀಡಿದ ಹಾಲಿಡೇ ಪ್ರಾಜೆಕ್ಟ್‌ ಮೂಲಕ ಮಕ್ಕಳ ಸಮೀಕ್ಷೆ, ಪರಿಹಾರ ಆಲೋಚನೆಗಳಿಗೆ ಸ್ಪಷ್ಟತೆ ಸಿಕ್ಕಿತು
Last Updated 31 ಮೇ 2025, 23:30 IST
ಮಕ್ಕಳ ಕೈಯಲ್ಲಿ ಸಮೀಕ್ಷೆಯೂ, ಪರಿಹಾರವೂ...

Mangaluru Rains | ಭಾರಿ ಮಳೆ: ಮೂರು ತಾಲ್ಲೂಕುಗಳ ಶಾಲೆಗಳಿಗೆ ಇಂದು ರಜೆ

Mangaluru Rains | ಮಂಗಳೂರು, ಬಂಟ್ವಾಳ, ಉಳ್ಳಾಲ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ, ಬಿಜೈ ರಸ್ತೆಯಲ್ಲಿ ಮರ ಬಿದ್ದು ವಾಹನ ಜಖಂ
Last Updated 30 ಮೇ 2025, 2:16 IST
Mangaluru Rains | ಭಾರಿ ಮಳೆ: ಮೂರು ತಾಲ್ಲೂಕುಗಳ ಶಾಲೆಗಳಿಗೆ ಇಂದು ರಜೆ

ನಿರಂತರ ಮಳೆ: ನಾಳೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ

ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐಟಿಐ ಗಳಿಗೆ ರಜೆ ಇಲ್ಲ
Last Updated 22 ಅಕ್ಟೋಬರ್ 2024, 13:40 IST
ನಿರಂತರ ಮಳೆ: ನಾಳೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ

ಬೆಳಗಾವಿ: ಭಾರಿ ಮಳೆ; ಎರಡು ದಿನ ರಜೆ‌ ಘೋಷಣೆ

ಬೆಳಗಾವಿ: ಸತತ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ (ಖಾನಾಪುರದಲ್ಲಿ ಮಾತ್ರ ಪಿಯು ಕಾಲೇಜುಗಳಿಗೆ) ಜುಲೈ 22, 23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
Last Updated 21 ಜುಲೈ 2024, 15:35 IST
ಬೆಳಗಾವಿ: ಭಾರಿ ಮಳೆ; ಎರಡು ದಿನ ರಜೆ‌ ಘೋಷಣೆ

ಉಡುಪಿ | ಧಾರಾಕಾರ ಮಳೆ: ಬೈಂದೂರು, ಹೆಬ್ರಿಯಲ್ಲಿ ಶಾಲೆಗಳಿಗೆ ರಜೆ

ಜಿಲ್ಲೆಯಾದ್ಯಂತ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದೆ.
Last Updated 18 ಜುಲೈ 2024, 4:06 IST
ಉಡುಪಿ | ಧಾರಾಕಾರ ಮಳೆ: ಬೈಂದೂರು, ಹೆಬ್ರಿಯಲ್ಲಿ ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, PU ಕಾಲೇಜುಗಳಿಗೆ ಜುಲೈ 16ರಂದು ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಮಂಗಳವಾರ (ಜುಲೈ 16) ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
Last Updated 15 ಜುಲೈ 2024, 14:20 IST
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, PU ಕಾಲೇಜುಗಳಿಗೆ ಜುಲೈ 16ರಂದು ರಜೆ
ADVERTISEMENT

ದಕ್ಷಿಣ ಕನ್ನಡ: 28ರಂದು ಶಾಲೆಗಳಿಗೆ, ಪಿ.ಯು ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ 28ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ರಜೆ ಘೋಷಣೆ ಮಾಡಿದ್ದಾರೆ.
Last Updated 27 ಜೂನ್ 2024, 13:53 IST
ದಕ್ಷಿಣ ಕನ್ನಡ: 28ರಂದು ಶಾಲೆಗಳಿಗೆ, ಪಿ.ಯು ಕಾಲೇಜುಗಳಿಗೆ ರಜೆ

ಸಂಗತ: ರಜೆಯ ಮಜಾ ಹಿತವಾಗಿರಲಿ

ರಜೆಯ ಕುರಿತು ಪೋಷಕರು ಮತ್ತು ಮಕ್ಕಳ ದೃಷ್ಟಿಕೋನ ಬದಲಾಗಬೇಕು
Last Updated 7 ಏಪ್ರಿಲ್ 2024, 23:30 IST
ಸಂಗತ: ರಜೆಯ ಮಜಾ ಹಿತವಾಗಿರಲಿ

ತಮಿಳುನಾಡಿನಲ್ಲಿ ಧಾರಾಕಾರ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

ತಮಿಳುನಾಡಿನ ಉತ್ತರ ಭಾಗದಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Last Updated 8 ಜನವರಿ 2024, 5:49 IST
ತಮಿಳುನಾಡಿನಲ್ಲಿ ಧಾರಾಕಾರ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ADVERTISEMENT
ADVERTISEMENT
ADVERTISEMENT