ಭಾನುವಾರ, 16 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs SA 1st Test: ಭಾರತಕ್ಕೆ 124 ರನ್ ಗುರಿ; ಜೈಸ್ವಾಲ್, ರಾಹುಲ್ ವೈಫಲ್ಯ

Test Match Highlights: ಕೋಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವು 153 ರನ್‌ಗಳಿಗೆ ಆಲೌಟ್ ಆಗಿ ಭಾರತಕ್ಕೆ 124 ರನ್ ಗುರಿ ನೀಡಿದೆ. ಜೈಸ್ವಾಲ್ ಮತ್ತು ರಾಹುಲ್ ಶೂನ್ಯ ಹಾಗೂ ಒಂದು ರನ್‌ಗೆ ಔಟಾಗಿದ್ದಾರೆ.
Last Updated 16 ನವೆಂಬರ್ 2025, 6:12 IST
IND vs SA 1st Test: ಭಾರತಕ್ಕೆ 124 ರನ್ ಗುರಿ; ಜೈಸ್ವಾಲ್, ರಾಹುಲ್ ವೈಫಲ್ಯ

ಕುತ್ತಿಗೆಗೆ ಗಾಯ: ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಶುಭಮನ್ ಗಿಲ್

India vs South Africa Test: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಅವರು ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂರನೇ ದಿನದಾಟ ಆರಂಭವಾಗುವ ಮುನ್ನ ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್ ಮಾಡುವಾಗ ಗಿಲ್ ಗಾಯಕ್ಕೆ ಒಳಗಾಗಿದ್ದರು.
Last Updated 16 ನವೆಂಬರ್ 2025, 4:17 IST
ಕುತ್ತಿಗೆಗೆ ಗಾಯ: ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಶುಭಮನ್ ಗಿಲ್

ಹುಬ್ಬಳ್ಳಿ: ರಾಜನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ

ಚಂಡೀಗಡ ಎದುರಿನ ಪಂದ್ಯ ಇಂದಿನಿಂದ; ಮಯಂಕ್‌ ಅಗರವಾಲ್‌, ಕರುಣ್ ನಾಯರ್‌ ಆಕರ್ಷಣೆ
Last Updated 16 ನವೆಂಬರ್ 2025, 2:53 IST
ಹುಬ್ಬಳ್ಳಿ: ರಾಜನಗರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಲರವ

ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

ಹುಬ್ಬಳ್ಳಿಯಲ್ಲಿ ಭಾನುವಾರ ಆರಂಭವಾಗುವ ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಚಂಡೀಗಡ ಎದುರು ಪೂರ್ಣ ಅಂಕಗಳತ್ತ ಕಣ್ಣಿಟ್ಟಿದೆ. ಮಯಂಕ್ ಅಗರವಾಲ್ ಲಯದಲ್ಲಿ, ಶ್ರೇಯಸ್‌ ಗೋಪಾಲ್‌, ಕರುಣ್ ನಾಯರ್‌ ಮೇಲೆ ನಿರೀಕ್ಷೆ.
Last Updated 16 ನವೆಂಬರ್ 2025, 0:22 IST
ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

IND vs SA Test: 2ನೇ ದಿನ 15 ವಿಕೆಟ್ ಪತನ; 3ನೇ ದಿನವೇ ಮುಗಿಯುವತ್ತ ಟೆಸ್ಟ್‌

ಎರಡನೇ ದಿನ 15 ವಿಕೆಟ್‌ಗಳು ಉರುಳಿದ್ದು, ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯ ಮೂರನೇ ದಿನದೊಳಗೆ ಮುಗಿಯುವುದು ಖಚಿತವಾದಂತೆ ಕಾಣುತ್ತಿದೆ. ಈಡನ್‌ ಗಾರ್ಡನ್‌ನ ಪಿಚ್‌ ಉಭಯ ತಂಡಗಳ ಬ್ಯಾಟರ್‌ಗಳಿಗೆ ಒಗಟಾಗಿ ಮುಂದುವರಿದಿದೆ.
Last Updated 15 ನವೆಂಬರ್ 2025, 19:30 IST
IND vs SA Test: 2ನೇ ದಿನ 15 ವಿಕೆಟ್ ಪತನ; 3ನೇ ದಿನವೇ ಮುಗಿಯುವತ್ತ ಟೆಸ್ಟ್‌

IPL 2026: ರಾಜಸ್ಥಾನಕ್ಕೆ ಜಡೇಜ, ಚೆನ್ನೈಗೆ ಸಂಜು; ಪ್ರಮುಖ ಆಟಗಾರರ ಅದಲು–ಬದಲು

Player Transfer: 2026ರ ಐಪಿಎಲ್ ಟೂರ್ನಿಗೆ ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನೀಡಿದ್ದ ಗಾವುಕ್ಕೂ ಮುನ್ನ ಫ್ರಾಂಚೈಸಿಗಳು ತಮ್ಮ ನಿರ್ಧಾರ ಪ್ರಕಟಿಸಿವೆ. 12 ವರ್ಷಗಳಿಂದ ಸಿಎಸ್‌ಕೆ ತಂಡದ ಭಾಗವಾಗಿದ್ದ ರವೀಂದ್ರ ಜಡೇಜ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ
Last Updated 15 ನವೆಂಬರ್ 2025, 16:55 IST
IPL 2026: ರಾಜಸ್ಥಾನಕ್ಕೆ ಜಡೇಜ, ಚೆನ್ನೈಗೆ ಸಂಜು; ಪ್ರಮುಖ ಆಟಗಾರರ ಅದಲು–ಬದಲು

ಕ್ರಿಕೆಟ್: ಪಾಕ್ ಆಟಗಾರರ ಕೈಕುಲುಕದಿರಲು ಭಾರತ ಎ ತಂಡ ನಿರ್ಧಾರ

"No Handshake Policy" ಭಾನುವಾರ ನಡೆಯುವ ಹಣಾಹಣಿಯಲ್ಲಿ ಪಾಕ್ ಎ ತಂಡದ ಆಟಗಾರರ ಕೈಕುಲುಕದಿರುವ ನೀತಿಯನ್ನು ಮುಂದುವರಿಸಲು ಭಾರತ ಎ ತಂಡವು ನಿರ್ಧರಿಸಿದೆ.
Last Updated 15 ನವೆಂಬರ್ 2025, 14:53 IST
ಕ್ರಿಕೆಟ್: ಪಾಕ್ ಆಟಗಾರರ ಕೈಕುಲುಕದಿರಲು ಭಾರತ ಎ ತಂಡ ನಿರ್ಧಾರ
ADVERTISEMENT

4 ಸಾವಿರ ರನ್, 300ಕ್ಕೂ ಅಧಿಕ ವಿಕೆಟ್ಸ್: ಹೊಸ ಮೈಲಿಗಲ್ಲು ತಲುಪಿದ ರವೀಂದ್ರ ಜಡೇಜ

ರವೀಂದ್ರ ಜಡೇಜ 4000 ರನ್ ಮತ್ತು 300ಕ್ಕೂ ಹೆಚ್ಚು ವಿಕೆಟ್ ದಾಖಲಿಸಿ ಕಪಿಲ್ ದೇವ್ ನಂತರ ಈ ಮೈಲಿಗಲ್ಲು ತಲುಪಿದ ಎರಡನೇ ಭಾರತೀಯ ಹಾಗೂ ವಿಶ್ವದ ನಾಲ್ಕನೇ ಆಲ್‌ರೌಂಡರ್ ಆಗಿ ದಾಖಲೆ ನಿರ್ಮಿಸಿದರು.
Last Updated 15 ನವೆಂಬರ್ 2025, 11:06 IST
4 ಸಾವಿರ ರನ್, 300ಕ್ಕೂ ಅಧಿಕ ವಿಕೆಟ್ಸ್: ಹೊಸ ಮೈಲಿಗಲ್ಲು ತಲುಪಿದ ರವೀಂದ್ರ ಜಡೇಜ

IND vs SA | ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ದಾಖಲೆ ಮುರಿದ ರಿಷಭ್ ಪಂತ್

ಕೋಲ್ಕತ್ತ ಟೆಸ್ಟ್‌ನಲ್ಲಿ ರಿಷಭ್ ಪಂತ್ 2 ಸಿಕ್ಸರ್‌ ಸಿಡಿಸುವುದರೊಂದಿಗೆ ಭಾರತದ ಭಾರತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದರು.
Last Updated 15 ನವೆಂಬರ್ 2025, 9:32 IST
IND vs SA | ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ದಾಖಲೆ ಮುರಿದ ರಿಷಭ್ ಪಂತ್

IPL Trade 2026: ಸಂಜು–ಜಡೇಜ ಸೇರಿ ಐಪಿಎಲ್ ಇತಿಹಾಸದ ಅತೀ ದೊಡ್ಡ ವಿನಿಮಯಗಳಿವು

ಐಪಿಎಲ್ 2026 ಟ್ರೇಡ್ ವಿಂಡೋದಲ್ಲಿ ಸಿಎಸ್‌ಕೆ ₹18 ಕೋಟಿಗೆ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿ, ಜಡೇಜಾ–ಸ್ಯಾಂಮ್ ಕರನ್ ಅವರನ್ನು RR ಗೆ ಬಿಟ್ಟುಕೊಟ್ಟಿದೆ. ಐಪಿಎಲ್ ಇತಿಹಾಸದ ಅತೀ ದೊಡ್ಡ ಆಟಗಾರ ವಿನಿಮಯಗಳ ಸಂಪೂರ್ಣ ಪಟ್ಟಿ.
Last Updated 15 ನವೆಂಬರ್ 2025, 7:27 IST
IPL Trade 2026: ಸಂಜು–ಜಡೇಜ ಸೇರಿ ಐಪಿಎಲ್ ಇತಿಹಾಸದ ಅತೀ ದೊಡ್ಡ ವಿನಿಮಯಗಳಿವು
ADVERTISEMENT
ADVERTISEMENT
ADVERTISEMENT