ಶನಿವಾರ, 15 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಮೋಟಾರು ಸೈಕಲ್ ಸಾರಿಗೆ ವಾಹನ ಎನಿಸುವುದಿಲ್ಲ: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌

Motor Vehicle Act: ಬೈಕ್ ಟ್ಯಾಕ್ಸಿ ಬಾಡಿಗೆ ಸೇವೆಗೆ ಶಾಸನದಲ್ಲಿ ಸ್ಪಷ್ಟ ವ್ಯಾಖ್ಯಾನ ಇಲ್ಲದೆ ಮೋಟಾರು ಸೈಕಲ್‌ಗಳು ಸಾರಿಗೆ ವಾಹನ ಎನಿಸಲ್ಲ ಎಂದು ಸರ್ಕಾರ ಹೈಕೋರ್ಟ್‌ನಲ್ಲಿ ಅಡ್ವೊಕೇಟ್‌ ಜನರಲ್‌ ಸ್ಪಷ್ಟನೆ ನೀಡಿದ್ದಾರೆ.
Last Updated 15 ನವೆಂಬರ್ 2025, 0:30 IST
ಮೋಟಾರು ಸೈಕಲ್ ಸಾರಿಗೆ ವಾಹನ ಎನಿಸುವುದಿಲ್ಲ: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌

ಸಹಕಾರ ಕ್ಷೇತ್ರದಿಂದಲೇ ಹಳ್ಳಿಗಳ ಪ್ರಗತಿ: ಸಿದ್ದರಾಮಯ್ಯ

Rural Development Vision: ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ ಸಂದರ್ಭ ಸಿಎಂ ಸಿದ್ದರಾಮಯ್ಯ ಮಾತನಾಡಿ, ನೆಹರೂ ಚೈತನ್ಯ ತುಂಬಿದ ಸಹಕಾರ ಕ್ಷೇತ್ರವೇ ಗ್ರಾಮೀಣ ಭಾರತದ ಪ್ರಗತಿಯ ಕೇಂದ್ರವಾಗಿದ್ದು, ಕರ್ನಾಟಕ ಈ ಕ್ಷೇತ್ರದ ತೊಟ್ಟಿಲು ಎಂದರು.
Last Updated 14 ನವೆಂಬರ್ 2025, 23:42 IST
ಸಹಕಾರ ಕ್ಷೇತ್ರದಿಂದಲೇ ಹಳ್ಳಿಗಳ ಪ್ರಗತಿ: ಸಿದ್ದರಾಮಯ್ಯ

ಕೆಪಿಸಿಎಲ್‌: 404 ಹುದ್ದೆಗಳ ಭರ್ತಿಗೆ 3ನೇ ಬಾರಿ ಪರೀಕ್ಷೆ

Assistant Engineer Exam: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕೆಪಿಸಿಎಲ್‌ನ 404 AE ಮತ್ತು JE ಹುದ್ದೆಗಳ ಭರ್ತಿಗೆ 3ನೇ ಬಾರಿ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಋಣಾತ್ಮಕ ಅಂಕ ಪದ್ಧತಿ ವಿವಾದದಿಂದ ಮರುಪರೀಕ್ಷೆಗೆ ತೀರ್ಮಾನಿಸಲಾಗಿದೆ.
Last Updated 14 ನವೆಂಬರ್ 2025, 23:41 IST
ಕೆಪಿಸಿಎಲ್‌: 404 ಹುದ್ದೆಗಳ ಭರ್ತಿಗೆ 3ನೇ ಬಾರಿ ಪರೀಕ್ಷೆ

ತಿಮ್ಮಕ್ಕ ನಿಧನ: ಸರ್ಕಾರಿ ರಜೆ ಕುರಿತು ಹರಿದಾಡಿದ ನಕಲಿ ಅಧಿಸೂಚನೆ

False Notice: ಸಾಮಾಜಿಕ ಜಾಲತಾಣಗಳಲ್ಲಿ ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಎಂದು ಹೇಳಿರುವ ಅಧಿಸೂಚನೆ ನಕಲಿ. ಅಂತ್ಯಕ್ರಿಯೆ ಕುರಿತು ಹರಿದಾಡುತ್ತಿರುವ ಮಾಹಿತಿ ನೈಜವಲ್ಲ ಎಂದು ಜಿಲ್ಲಾಧಿಕಾರಿ ಕುಮಾರ ಸ್ಪಷ್ಟಪಡಿಸಿದ್ದಾರೆ
Last Updated 14 ನವೆಂಬರ್ 2025, 16:31 IST
ತಿಮ್ಮಕ್ಕ ನಿಧನ: ಸರ್ಕಾರಿ ರಜೆ ಕುರಿತು ಹರಿದಾಡಿದ ನಕಲಿ ಅಧಿಸೂಚನೆ

ಬೆಳೆ ಹಾನಿ: ಅಮಿತ್‌ ಶಾ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ

Karnataka Delegation Delhi: ನೈರುತ್ಯ ಮುಂಗಾರು ಪ್ರವಾಹದಿಂದ 된 ಬೆಳೆ ಹಾನಿಗೆ ಪರಿಹಾರದ ಕುರಿತು ₹1,545 ಕೋಟಿ ನೆರವು ಕೇಳಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ
Last Updated 14 ನವೆಂಬರ್ 2025, 16:22 IST
ಬೆಳೆ ಹಾನಿ: ಅಮಿತ್‌ ಶಾ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ

ಕುತ್ತು ತಂದ ಗಾಂಧರ್ವ ವಿವಾಹ: ಕಾನ್‌ಸ್ಟೆಬಲ್‌ಗೆ ಸಿಗದ ನಿರೀಕ್ಷಣಾ ಜಾಮೀನು

Constable Bail Rejected: ಸಹೋದ್ಯೋಗಿ ಮಹಿಳಾ ಕಾನ್‌ಸ್ಟೆಬಲ್ ಜೊತೆ ಗಾಂಧರ್ವ ವಿವಾಹ ಮಾಡಿಕೊಂಡು ಮತ್ತೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿದ ಪ್ರಕರಣದಲ್ಲಿ ಭಗವಂತರಾಯ ಬಿರಾದಾರ ಎಂಬ ಪೊಲೀಸ್ ಕಾನ್‌ಸ್ಟೆಬಲ್‌ಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿದೆ
Last Updated 14 ನವೆಂಬರ್ 2025, 16:19 IST
ಕುತ್ತು ತಂದ ಗಾಂಧರ್ವ ವಿವಾಹ: ಕಾನ್‌ಸ್ಟೆಬಲ್‌ಗೆ ಸಿಗದ ನಿರೀಕ್ಷಣಾ ಜಾಮೀನು

ನೀರಾವರಿ ಯೋಜನೆಗಳಿಗೆ ಕೇಂದ್ರದ್ದೇ ಅಡ್ಡಗಾಲು: CM, DCM, ಎಚ್‌.ಕೆ.ಪಾಟೀಲ ಆರೋಪ

ಬಿಜೆಪಿ–ಜೆಡಿಎಸ್‌ ಸಂಸದರ ವಿರುದ್ಧ ಮುಗಿಬಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್‌.ಕೆ.ಪಾಟೀಲ
Last Updated 14 ನವೆಂಬರ್ 2025, 16:14 IST
ನೀರಾವರಿ ಯೋಜನೆಗಳಿಗೆ ಕೇಂದ್ರದ್ದೇ ಅಡ್ಡಗಾಲು: CM, DCM, ಎಚ್‌.ಕೆ.ಪಾಟೀಲ ಆರೋಪ
ADVERTISEMENT

ಅಂಗವಿಕಲರಿಗೆ ಅನ್ಯಾಯ: ಸರ್ಕಾರಕ್ಕೆ ನೋಟಿಸ್‌ ನೀಡಿದ ಹೈಕೋರ್ಟ್‌

Disabled Rights Notice: ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಅನುಷ್ಠಾನ ಕುರಿತು ಶೇಕಡಾ 5 ಮೀಸಲಾತಿ ಸೇರಿದಂತೆ ಹಲವು ಅಡಚಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ
Last Updated 14 ನವೆಂಬರ್ 2025, 16:11 IST
ಅಂಗವಿಕಲರಿಗೆ ಅನ್ಯಾಯ: ಸರ್ಕಾರಕ್ಕೆ ನೋಟಿಸ್‌ ನೀಡಿದ ಹೈಕೋರ್ಟ್‌

ಬೆಂಗಳೂರು: ಕಲಾ ಗ್ರಾಮದಲ್ಲಿ ನಾಳೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ

Thimmakka Last Rites: ಪ್ರಸಿದ್ಧ ಪರಿಸರ ಹೋರಾಟಗಾರ್ತಿ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12ಕ್ಕೆ ಜ್ಞಾನಭಾರತಿಯ ಕಲಾ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ
Last Updated 14 ನವೆಂಬರ್ 2025, 16:09 IST
ಬೆಂಗಳೂರು: ಕಲಾ ಗ್ರಾಮದಲ್ಲಿ ನಾಳೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ

ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ

PUC Students Benefit: ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಯೋಜನೆ ಶಾಲಾ ಶಿಕ್ಷಣ ಇಲಾಖೆ ಘೋಷಿಸಿದೆ
Last Updated 14 ನವೆಂಬರ್ 2025, 16:01 IST
ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ
ADVERTISEMENT
ADVERTISEMENT
ADVERTISEMENT