ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರದ ಆಟಿಕೆ

Last Updated 30 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ಅಂಬರದ ಆಟಿಕೆ
ನೆತ್ತಿ ಮೇಲಿನ ಚಂದಿರನನ್ನ
ಹೊತ್ತು ಮೇಲೆ ತಂದವರ‍್ಯಾರೋ

ಆಕಾಶಕ್ಕೆ ಏಣಿಯನಿಟ್ಟು
ಸುತ್ತ ನೀಲಿ ಬಳಿದವರ‍್ಯಾರೋ

ಕಾಲು ಪಾಲು ಮುಕ್ಕಾಲೆನುತ
ಪೂರ್ಣ ಚಂದಿರನ ಪಡೆದವರ‍್ಯಾರೋ

ಸುತ್ತ ಚುಕ್ಕಿ ತಾರೆಯನು ಅಂಟಿಸಿ.
ಮಧ್ಯೆ ಹಣತೆಯ ಹಚ್ಚಿದವರ‍್ಯಾರೋ

‌ಬಾನು ಬೆಳಗೋ ಮೂಗುತಿಗೆ
ರವಿಯ ಆರತಿ ಎತ್ತಿದವರ‍್ಯಾರೋ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT