ಶನಿವಾರ, ಮಾರ್ಚ್ 25, 2023
29 °C

ಮಾನ್ಸಿ ಮೆನನ್ ಕಥಕ್‌ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೃಶಾಲಾ ನೃತ್ಯ ಥಿಯೇಟರ್‌ನ ಖ್ಯಾತ ಕಥಕ್ ನೃತ್ಯ ಕಲಾವಿದೆ ಸಿಮ್ರಾನ್ ಗೋಧ್ವಾನಿ ಅವರ ಶಿಷ್ಯೆ ಮಾನ್ಸಿ ಮೆನನ್ ಅವರ ಕಥಕ್ ರಂಗಪ್ರವೇಶವು ನವೆಂಬರ್‌ 7, ಭಾನುವಾರ ಕೋರಮಮಂಗಲದ 6ನೇ ಬ್ಲಾಕ್‍ನಲ್ಲಿರುವ ಕೋರಮಂಗಲ ಕ್ಲಬ್‍ನಲ್ಲಿ ನಡೆಯಲಿದೆ.

ದಿನ:  7ನೇ ನವೆಂಬರ್ (ಭಾನುವಾರ)

ಸಮಯ: ಸಂಜೆ 5.30ರಿಂದ

ಪ್ರವೇಶ: ಉಚಿತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.