Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವಾರ ಮುಕ್ತಾಯವಾಯಿತು. ಎಂಟು ದಿನಗಳ ಚಿತ್ರೋತ್ಸವದಲ್ಲಿ 81 ದೇಶಗಳ 240 ಸಿನಿಮಾಗಳು ಪ್ರದರ್ಶನವಾದವು. ದಿನಕ್ಕೆ ನಾಲ್ಕೈದು ಸಿನಿಮಾಗಳನ್ನು ನೋಡಿ ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. Last Updated 6 ಡಿಸೆಂಬರ್ 2025, 23:44 IST