ಸೋಮವಾರ, ಮಾರ್ಚ್ 30, 2020
19 °C

ಫೆ.1ರಂದು ‘ಮೆರಕಿ’ ಕಥಕ್ ನೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆರಕಿ ಕಥಕ್ ನೃತ್ಯ ಪ್ರದರ್ಶನವನ್ನು (2019) ಫೆಬ್ರುವರಿ 1ರಂದು ಆಯೋಜಿಸಲಾಗಿದೆ. ತನ್ನ ವಿಶಿಷ್ಟ ಶೈಲಿಗಳಿಂದ ನಿರೂಪಿಸುವ ಇದು ಕದಂಬ್ ಘರಾನಾದಲ್ಲಿ ರೂಪುಗೊಂಡಿದೆ. ಕುಮುದಿನಿ ಲಖಿಯಾ ತಮ್ಮ`ಶ್ರೇಷ್ಠ 12 ನೃತ್ಯ'ಗಳನ್ನು ಪ್ರದರ್ಶಿಸಲಿದ್ದಾರೆ.

ಕದಂಬ್ ಪ್ರಸ್ತುತಪಡಿಸುವ ‘ಮೆರಕಿ’ 12 ಪ್ರಸಿದ್ಧ ಕಥಕ್ ಕಲಾವಿದರನ್ನು ಒಳಗೊಂಡಿದ್ದು ಪ್ರತಿಯೊಬ್ಬರೂ ತಮ್ಮ ಅನನ್ಯ ರೆಪರ್ಟರಿ ಹಿನ್ನೆಲೆ ಹೊಂದಿದ್ದಾರೆ. ಅವರೆಲ್ಲ ಕುಮುದಿನಿ ಲಖಿಯಾ ಅವರಿಂದ ತರಬೇತಿ ಪಡೆದಿದ್ದಾರೆ. ಮೆರಕಿ ಕಥಕ್‍ನಲ್ಲಿ ಚಿತ್ರಿಸಲಾದ ಕಥೆಯಾಗಿದ್ದು ಹಿಂದೂಸ್ಥಾನಿ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಒಳಗೊಂಡಿದೆ.

ಸಮಯ: ರಾತ್ರಿ 8

ಸ್ಥಳ: ಗುಡ್ ಶೆಫರ್ಡ್ ಆಡಿಟೋರಿಯಂ, ರೆಸಿಡೆನ್ಸಿ-ಮ್ಯೂಸಿಯಂ ಜಂಕ್ಷನ್ ರೋಡ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)