ಗುರುವಾರ , ಅಕ್ಟೋಬರ್ 1, 2020
27 °C

Prajavani Facebook Live | ‘ಅಶ್ವಥ್ ಅಂಕಲ್‌ಗೆ ಅಮೆರಿಕದಿಂದ ನಮಸ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರಿಗಮಪ ರಿಯಾಲಿಟಿ ಶೋ ರನ್ನರ್‌ ಅಪ್‌ ಸೌಮ್ಯಶ್ರೀ ಅವರು ಅಮೆರಿಕದ ಬೋಸ್ಟನ್‌ನಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಭಾಗವಹಿಸಿದ್ದಾರೆ.

ಈ ವೇಳೆ ಅವರು ಸಿ.ಅಶ್ವಥ್‌ ಸಂಯೋಜನೆಯ ಗೀತೆಗಳನ್ನು ಹಾಡಲಿದ್ದಾರೆ. ‘ಅಶ್ವಥ್ ಅಂಕಲ್‌ಗೆ ಅಮೆರಿಕದಿಂದ ನಮಸ್ಕಾರ’ ಲೈವ್‌ ಕಾರ್ಯಕ್ರಮವು ಸಂಜೆ 5ಕ್ಕೆ ಆರಂಭವಾಗಿದ್ದು, 6ರ ವರೆಗೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು