ಗುರುವಾರ , ಮೇ 28, 2020
27 °C

ಅಂಚೆ ಚೀಟಿ ಹೊರ ತನ್ನಿ

ಎಂ.ಎಸ್.ಮಣಿ, ಬೆಂಗಳೂರು Updated:

ಅಕ್ಷರ ಗಾತ್ರ : | |

ಸಹಕಾರ ಚಳವಳಿ ನೇತಾರರಲ್ಲಿ ಒಬ್ಬರಾದ ಶಿದ್ದನಗೌಡ ಪಾಟೀಲರು 150 ವರ್ಷಗಳ    ಗದಗಿನ ಕಣಗಿನಹಾಳದಲ್ಲಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿ ರೈತರು ಸಹಕಾರದಿಂದ ಕೂಡಿ ಬಾಳುವ ದಾರಿ ತೋರಿಸಿದರು.

 ಕಣಗಿನಹಾಳದಲ್ಲಿ ರೈಲುನಿಲ್ದಾಣ ಸ್ಥಾಪಿಸಲು ತಮ್ಮದೇ ಆದ 40 ಎಕರೆ ಜಮೀನನ್ನು ದಾನ ಮಾಡಿದರು. ಕುಡಿಯುವ ನೀರಿನ ವ್ಯವಸ್ಥೆ    ಮಾಡಿದರು.

 ಇಂತಹ ಸಹಕಾರ ಪಿತಾಮಹನ ಅಂಚೆಚೀಟಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ ಭರವಸೆ ಈಡೇರಿಲ್ಲ. ಈ ಭರವಸೆಯನ್ನು ಈಡೇರಿಸುವ ಬಗೆಗೆ ಸರ್ಕಾರ  ಗಮನಹರಿಸಲಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.