ಏಟ್ರಿಯಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಅಂತರ ಕಾಲೇಜು ಮಟ್ಟದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಪಾಲ್ಗೊಂಡಿದ್ದವು.

ವ್ಯವಹಾರ ಮತ್ತು ವ್ಯವಹಾರ ತಂತ್ರಗಾರಿಕೆ ಕುರಿತ ರಸಪ್ರಶ್ನೆಯನ್ನು ಟಿಂಕು ಮತ್ತು ಸೌರಭ್ ನಡೆಸಿಕೊಟ್ಟರು. ಕ್ವಿಜ್ ಮಾಸ್ಟರ್ ವಿಜಯ ಕುಮಾರ್ ತೀರ್ಪುಗಾರರಾಗಿದ್ದರು. ಬಿಸಿನೆಸ್ ಸ್ಟ್ರಾಟಜಿ ಕ್ವಿಜ್ನಲ್ಲಿ ಆತಿಥೇಯ ಕಾಲೇಜು ತಂಡ ವಿಜಯಿಯಾಯಿತು. ಬಿಸಿನೆಸ್ ಕ್ವಿಜ್ನಲ್ಲಿ ಗೀತಮ್ ಯುನಿವರ್ಸಿಟಿಯ ವಿದ್ಯಾರ್ಥಿಗಳ ತಂಡ ಪ್ರಥಮ, ಎಂಇಎಸ್ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿತು.

ಸೋಲೊ ನೃತ್ಯ ಸ್ಪರ್ಧೆಗೆ ಸಾರಿಕಾ ಮತ್ತು ಅಮಿತ್ ತೀರ್ಪುಗಾರರಾಗಿ ನೆರವಾದರು. ಈ ವಿಭಾಗದಲ್ಲಿ ಆರ್.ಸಿ.ಕಾಲೇಜು ತಂಡ ಪ್ರಥಮ ಹಾಗೂ ಎಸ್ಎಸ್ಎಂಆರ್ವಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಸಂಸ್ಥೆಯ ಅಧ್ಯಕ್ಷ ಎ.ಎಸ್. ಚಿನ್ನಸ್ವಾಮಿರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.