ಸೋಮವಾರ, ಜೂನ್ 21, 2021
21 °C

ಅಂತೂ ಬಂತು ಚುನಾವಣೆ

ಪ್ರೇಮಾ ಆರ್.ಸಿ.,ಬೆಳಗಾವಿ Updated:

ಅಕ್ಷರ ಗಾತ್ರ : | |

ಅಂತೂ ಬಂತೂ ಚುನಾವಣೆ ಬಂತು

ಮತದಾರನ ಮುಂದಿಟ್ಟರು ಪ್ರಣಾಳಿಕೆಗಳ ಗಂಟುಮರಿ ಪುಢಾರಿಗಳು ಹಂಚಿದರು ರೊಕ್ಕದ ಗಂಟು

ಮತದಾರನಿಗೆ –ರಾಜಕಾರಣಿಗೆ ಬೆಸೆಯಿತು ನಂಟುಮತದಾನ ಬಳಿಕ ಕಳಚೀತು ನಂಟು

ಗೆದ್ದ ಮೇಲೆ ಬರಲಿದೆ ಕೋಟು-, ಸೂಟು-ಬೂಟುತೆರೆದು ಓದಲಿಲ್ಲ ಸಂವಿಧಾನದ ಗಂಟು

ಮೂಲೆಗೆ ಸೇರಲಿದೆ ಪ್ರಣಾಳಿಕೆಗಳ ಗಂಟುಬಿಚ್ಚಿ ನೋಡುವುದಿಲ್ಲ ಜನರ ಸಮಸ್ಯೆಗಳ ಗಂಟು

ಮತದಾರನ ಮೇಲೆ ಹೇರುತ್ತಾರೆ ತೆರಿಗೆ ಗಂಟುಅಂತೂ ಮತ್ತೆ ಚುನಾವಣೆ ಬಂತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.