ಭಾನುವಾರ, ಮಾರ್ಚ್ 7, 2021
30 °C

ಅಕ್ಕಿ ರಫ್ತು: ಭಾರತ ನಂ.1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಕಿ ರಫ್ತು: ಭಾರತ ನಂ.1

ಬ್ಯಾಂಕಾಕ್‌ (ಐಎಎನ್‌ಎಸ್‌): ಕಳೆದ ವರ್ಷ ಅತಿ ಹೆಚ್ಚು ಅಕ್ಕಿ ರಫ್ತು ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.2015ರಲ್ಲಿ ಭಾರತವು ಜಾಗತಿಕ ಮಾರುಕಟ್ಟೆಗೆ 1.2  ಕೋಟಿ ಟನ್‌ ಅಕ್ಕಿ ರಫ್ತು ಮಾಡಿದ್ದು,  ಇಲ್ಲಿಯವರೆಗೆ ಮೊದಲ ಸ್ಥಾನದಲ್ಲಿದ್ದ  ಥಾಯ್ಲೆಂಡ್‌ ಎರಡನೇ ಸ್ಥಾನಕ್ಕೆ ಕುಸಿದಿದೆ.2014ರಲ್ಲಿ 1.09 ಕೋಟಿ ಟನ್‌ ಅಕ್ಕಿ ರಫ್ತು ಮಾಡಿದ್ದ ಥಾಯ್ಲೆಂಡ್‌ನ ಸಾಮರ್ಥ್ಯ 2015ರಲ್ಲಿ 98 ಲಕ್ಷ ಟನ್‌ಗೆ ಕುಸಿದಿದೆ ಎಂದು ಥಾಯ್‌  ಅಕ್ಕಿ ರಫ್ತು ಸಂಘದ ಮುಖ್ಯಸ್ಥ ಚಾರೋನ್‌ ಲೌಥಮ್‌ಥಾಟ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.