ಅಣ್ಣಾ ತಂಡಕ್ಕೆ ಅಗ್ನಿವೇಶ್ ಬೆದರಿಕೆ

7

ಅಣ್ಣಾ ತಂಡಕ್ಕೆ ಅಗ್ನಿವೇಶ್ ಬೆದರಿಕೆ

Published:
Updated:

ನವದೆಹಲಿ: ಅಣ್ಣಾ ಚಳವಳಿ ಸಂದರ್ಭದಲ್ಲಿ ಸಂಗ್ರಹಿಸಲಾಗಿದ್ದ ದೇಣಿಗೆ ಕುರಿತು ವಿಶೇಷ ಲೆಕ್ಕಪರಿಶೋಧನೆ ಮಾಡಲಾಗಿದ್ದು, ಇಂಡಿಯಾ ಅಗೆನೆಸ್ಟ್ ಕರಪ್‌ಷನ್ (ಐಎಸಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಂಡದ ಸದಸ್ಯರು ಹೇಳುತ್ತಿದ್ದರೂ ಸಹ, ಐಎಸಿ ಸಭೆಯಲ್ಲಿ ನಡೆದ ಚರ್ಚೆಯ ಸಾರಾಂಶವನ್ನು ಹೊರಗೆಳೆಯುವುದಾಗಿ ಸ್ವಾಮಿ ಅಗ್ನಿವೇಶ್ ಬೆದರಿಕೆ ಹಾಕಿದ್ದಾರೆ.ಐಎಸಿ ಸದಸ್ಯರು ಪ್ರಜಾಪ್ರಭತ್ವ ಮಾದರಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದೂ ಆಗ್ನಿವೇಶ್ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry