ಅಧಿಕಾರ ಸ್ವೀಕಾರ

ಭಾನುವಾರ, ಮೇ 26, 2019
22 °C

ಅಧಿಕಾರ ಸ್ವೀಕಾರ

Published:
Updated:

ಬೆಂಗಳೂರು:  ಭಾರತೀಯ  ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಬೆಂಗಳೂರು  ವೃತ್ತದ ಚೀಫ್  ಜನರಲ್  ಮ್ಯಾನೇಜರ್ ಆಗಿ ಅಶ್ವಿನಿ ಮೆಹ್ರಾ ಅಧಿಕಾರ ಸ್ವೀಕರಿಸಿದ್ದಾರೆ.ಇದಕ್ಕೂ ಮುನ್ನ ಅವರು ಹೈದರಾಬಾದ್‌ನ `ಎಸ್‌ಬಿಐ~ ಸ್ಥಳೀಯ ಮುಖ್ಯ ಕಚೇರಿಯ (ವಲಯ-1) ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.1978ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರ್ಪಡೆಗೊಂಡ ಮೆಹ್ರಾ, ವಿವಿಧ ವಿಭಾಗಳಲ್ಲಿ ಕಾರ್ಯನಿರ್ವಹಿಸಿದ 33 ವರ್ಷಗಳ ವೃತ್ತಿ ಅನುಭವ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry