ಅನಿಮೇಷನ್ ಶಿಬಿರ

7

ಅನಿಮೇಷನ್ ಶಿಬಿರ

Published:
Updated:

ಜಯನಗರದ ಅರಿನಾ ಅನಿಮೇಷನ್ ಅಕಾಡೆಮಿ, 3ಡಿ ಆನಿಮೇಷನ್‌ನ ಕ್ಷೇತ್ರದ ಬೆಳವಣಿಗೆ, ಈ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶ ಕುರಿತು ಮಾಹಿತಿ ನೀಡುವ ಉಚಿತ ಅನಿಮೇಷನ್ ಶಿಬಿರ ಹಮ್ಮಿಕೊಂಡಿದೆ. ಅನಿಮೇಷನ್‌ನ ಉಪಯೋಗ, ಗೇಮ್, ಇಂಟರ್‌ನೆಟ್, ವೆಬ್‌ಸೈಟ್, ಟಿವಿ ಜಾಹೀರಾತು ಮತ್ತು ಚಿತ್ರರಂಗದಲ್ಲಿ ಇದರ ಬಳಕೆ ಕುರಿತು ಮಾಹಿತಿ ನೀಡಲಾಗುವುದು. ಶಿಬಿರದ ಮೊದಲ ಮೂರು ಬ್ಯಾಚ್ ಫೆ. 21, 23 ಮತ್ತು 25ರಂದು ನಡೆಯಲಿದೆ.

ಸ್ಥಳ: ಅರೀನಾ ಅನಿಮೇಷನ್ ಅಕಾಡೆಮಿ, ನಂ11, 4ನೇ ಮಹಡಿ, 11ನೇ ಮುಖ್ಯರಸ್ತೆ, 4ನೇ ಬಡಾವಣೆ.  ಹೆಸರು ನೋಂದಾಯಿಸಲು ದೂರವಾಣಿ 93412 28440 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry