ಅನುಕರಣೆ

7

ಅನುಕರಣೆ

Published:
Updated:

ಹಿರಿಯಕ್ಕನ ಚಾಳಿ

ಮನೆಮಂದಿಗೆಲ್ಲ

ಸಂಸತ್‌ನಂತೆ ರಾಜ್ಯ

ವಿಧಾನ ಮಂಡಲದಲ್ಲಿಯೂ

ನಡೆಯಿತು ಗದ್ದಲ

ಲಕ್ಷಾಂತರ ತೆರಿಗೆ

ಹಣ ಹಾಳು.

ಕೇಳುವವರಿಲ್ಲ

ಶ್ರೀಸಾಮಾನ್ಯರ ಗೋಳು

ಪ್ರಜಾತಂತ್ರವಾಯ್ತು

ಬೋಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry