ಧಾರವಾಡ: ಬೆಳಗಾವಿಯ ಅಭಿಷೇಕ ಪಾಕ್ರೆ ಹಾಗೂ ಲಕ್ಷ್ಮಿ ಬಡಮಂಜಿ ಶುಕ್ರವಾರ ಆರ್.ಎನ್. ಶೆಟ್ಟಿ ಕ್ರೀಡಾಂಗ ಣದಲ್ಲಿ ಆರಂಭವಾದ ವಿಭಾಗಮಟ್ಟದ ದಸರಾ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಪುರುಷರ ವಿಭಾಗದ 100 ಮೀ ಓಟದಲ್ಲಿ ಅಭಿಷೇಕ 11.03 ಸೆಕೆಂಡ್ಗಳಲ್ಲಿ ಗುರಿ ತಲುಪಿದರೆ, ಎರಡನೇ ಸ್ಥಾನ ಗಳಿಸಿದ ಧಾರವಾಡದ ರಿಜ್ವಾನ್ ಬೆಂಡಿಗೇರಿ 0.57 ಸೆಕೆಂಡ್ ತಡವಾಗಿ ಮುಕ್ತಾಯದ ಗೆರೆ ತುಳಿದರು. ಉತ್ತರ ಕನ್ನಡದ ನಾವಲ್ ರುಸಾರಿಯೊ ತೃತೀಯ ಸ್ಥಾನಕ್ಕೆ ತೃಪ್ತಿಪಡ ಬೇಕಾ ಯಿತು.

ಮಹಿಳೆಯರ ವಿಭಾಗದ 100 ಮೀ ಓಟ ತೀವ್ರ ತುರುಸಿನಿಂದ ಕೂಡಿತ್ತು. ಚಿನ್ನದ ಓಟ ಓಡಿದ ಲಕ್ಷ್ಮಿ ಬಡಮಂಜಿ (13.3 ಸೆ)ಗಿಂತ ಕೇವಲ 0.02 ಸೆಕೆಂಡ್ ತಡವಾಗಿ ಗೆರೆ ತುಳಿದ ಶ್ರೇಯಾ ದ್ವಿತೀಯ ಸ್ಥಾನ ಪಡೆದರು. ಮೊದಲ ದಿನ ಪಣಕ್ಕಿದ್ದ ಬಹುತೇಕ ಪ್ರಶಸ್ತಿಗಳಲ್ಲಿ ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರು. ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕ್ರೀಡಾಪಟುಗಳು ಅವರಿಗೆ ತೀವ್ರವಾದ ಸ್ಪರ್ಧೆ ಒಡ್ಡಿದರು. ಟೇಕ್ವಾಂಡೊ ಸ್ಪರ್ಧೆಯಲ್ಲೂ ಬೆಳಗಾವಿ ಹಾಗೂ ಧಾರವಾಡದ ಕ್ರೀಡಾಪಟುಗಳು ಅಧಿಪತ್ಯ ಮೆರೆದರು.

ಪುರುಷರು: 100 ಮೀ ಓಟ: ಅಭಿಷೇಕ ಪಾಕ್ರೆ (ಬೆಳಗಾವಿ)-1, ರಿಜ್ವಾನ್ ಬೆಂಡಿಗೇರಿ (ಧಾರವಾಡ)-2, ನಾವಲ್ ರುಸಾರಿಯೊ (ಉತ್ತರ ಕನ್ನಡ)-3, ಕಾಲ: 11.7 ಸೆಕೆಂಡ್; 400 ಮೀ ಓಟ: ಗಣೇಶ ನಾಯಕ್ (ಧಾರ ವಾಡ)-1, ಆಕಾಶ ಮಂಡೋಲಕರ್ (ಬೆಳಗಾವಿ)-2, ರಾಜೇಸಾಬ್ ಭಗ ವಾನ್ (ವಿಜಾಪುರ)-3, ಕಾಲ: 52.6 ಸೆ; 1500 ಮೀ ಓಟ: ಕೃಷ್ಣಪ್ಪ ಸಂತಿ (ವಿಜಾಪುರ)-1, ಬಸವರಾಜ ಸಿಂಗದ (ಗದಗ)-2, ಪರಸಪ್ಪ ಹಳಿಜೋಳ (ವಿಜಾಪುರ)-3, ಕಾಲ: 4:19.3 ನಿಮಿಷ; ಲಾಂಗ್ ಜಂಪ್: ಸುಖರಾಜ್ ಸುಂಕಣ್ಣವರ (ಬಾಗಲಕೋಟೆ)-1, ಬಸವರಾಜ ಹಿರೇಮಠ (ಬೆಳಗಾವಿ)-2, ಗಣೇಶ ಮುಕ್ರಿ (ಉತ್ತರ ಕನ್ನಡ)-3, ಉದ್ದ: 6.40 ಮೀ; ಹ್ಯಾಮರ್ ಥ್ರೋ: ನೋಮಾನ್ ಮೋಡಿ (ಉತ್ತರ ಕನ್ನಡ)-1, ಎಸ್.ಎಲ್. ಹವಾಲ್ದಾರ -2, ಸಂತೋಷ ದೊಡಗುಂಡಿ (ಇಬ್ಬರೂ ಬಾಗಲಕೋಟೆ)-3, ದೂರ: 12.72 ಮೀ; ಟ್ರಿಪಲ್ ಜಂಪ್: ಬಸವ ರಾಜ ಹಿರೇಮಠ (ಬೆಳಗಾವಿ)-1, ಎಸ್.ಎಂ. ಬಾಂಡಗೆ (ಹಾವೇರಿ)-2, ಯೋಗೇಶ ಕುಮಟಾಕರ್ (ಉತ್ತರ ಕನ್ನಡ)-3, ದೂರ: 13.56 ಮೀ; 4ಗಿ100 ಮೀ ರಿಲೆ: ಬೆಳಗಾವಿ-1, ಧಾರವಾಡ-2, ಕಾಲ: 45.1 ಸೆ.

ಟೇಕ್ವಾಂಡೊ: 55 ಕೆಜಿ ಒಳಗಿ ನವರು: ರಾಘವೇಂದ್ರ ಪೂಜಾರಿ-1, ಮೊಹಮ್ಮದ್ ಕುರುಪಾಲಿಸ್ (ಇಬ್ಬರೂ ಧಾರವಾಡ)-2, ವಿಶಾಲ ಪಾಟಿ (ಬೆಳಗಾವಿ)-3, 59 ಕೆಜಿ ಒಳ ಗಿನವರು: ಭೀಮಪ್ಪ ಮೊರಬ-1,ನಿಂಗರಾಜ ಟಿ.ಜೆ. (ಇಬ್ಬರೂ ಧಾರವಾಡ)-2, ರೋಹಿತ್ ನಾಗರಾಳಿ (ಬೆಳಗಾವಿ)-3, 63 ಕೆಜಿ ಒಳಗಿನವರು: ಮೊಯಿನುದ್ದೀನ್ (ಧಾರ ವಾಡ)-1, ರಮೇಶ ಭಜಂತ್ರಿ (ಬಾಗಲ ಕೋಟೆ)-2, ಗೌರವ್ ಬಕ್ಷಿ (ಬೆಳಗಾವಿ)-3.

ಮಹಿಳೆಯರು: 100 ಮೀ ಓಟ: ಲಕ್ಷ್ಮಿ ಬಡಮಂಜಿ-1, ಶ್ರೇಯಾ ದೇಶಪಾಂಡೆ (ಇಬ್ಬರೂ ಬೆಳಗಾವಿ)-2, ಸುರೇಖಾ ಪಾಟೀಲ (ಧಾರವಾಡ)-3, ಕಾಲ: 13.3 ಸೆಕೆಂಡ್; 400 ಮೀ ಓಟ: ಪೂನಂ ಕೋಳೆ (ಬೆಳಗಾವಿ)-1, ಲಕ್ಷ್ಮಿ ಗರಸಮಗಿ (ವಿಜಾಪುರ)-2, ಅಪೇಕ್ಷಾ ನಾಯಕ (ಧಾರವಾಡ)-3, ಕಾಲ: 1:04.6 ನಿಮಿಷ; 1500 ಮೀ ಓಟ: ಪರ್ವಿನ್ ಶೇಖ್-1, ಲಕ್ಷ್ಮಿ ಓಂಕಾರ (ಇಬ್ಬರೂ ಬೆಳಗಾವಿ)-3, ಕಾಲ: 5:13.00 ನಿ; ಲಾಂಗ್ ಜಂಪ್: ಶ್ರೇಯಾ ದೇಶಪಾಂಡೆ (ಬೆಳಗಾವಿ)-1, ಸುರೇಖಾ ಪಾಟೀಲ (ಧಾರವಾಡ)-2, ನಿವೇದಿತಾ ಸಾವಂತ (ಉತ್ತರ ಕನ್ನಡ)-3, ಉದ್ದ: 5.01 ಮೀ; ಹ್ಯಾಮರ್ ಥ್ರೋ: ನಿವೇದಿತಾ ಸಾವಂತ (ಉತ್ತರ ಕನ್ನಡ)-1, ಸಾವಿತ್ರಿ ಯಲಿ ಗಾರ (ಗದಗ)-2, ಶೋಭಾ ಮಂಟೂರು (ಬಾಗಲಕೋಟೆ)-3, ದೂರ: 9.83 ಮೀ; ಟ್ರಿಪಲ್ ಜಂಪ್: ಚಂದ್ರವ್ವ ಸವದಿ (ಧಾರವಾಡ)-1, ಸುಪ್ರಿಯಾ ಪಾಟೀಲ (ಬೆಳಗಾವಿ)-2, ಶೈಲಾ ಮಂಟೂರ (ಬಾಗಲ ಕೋಟೆ)-3, ದೂರ: 10.34 ಮೀ.

ಟೆಕ್ವಾಂಡೊ: 42 ಕೆಜಿ ಒಳಗಿನವರು: ಶಿವಾನಿ ಸೂರ್ಯವಂಶಿ (ಬೆಳ ಗಾವಿ)-1, ಮೆಹಬೂಬ್ಬಿ ಜಮಾ ದಾರ-2, ಶ್ರದ್ಧಾ ಹಿರೇಮಠ (ಇಬ್ಬರೂ ಧಾರವಾಡ)-3; 44 ಕೆಜಿ ಒಳಗಿನ ವರು: ಅಂಬಿಕಾ ಖೋತ (ಬೆಳ ಗಾವಿ)-1, ಅಶ್ವಿನಿ ಹೆಬ್ಬಳ್ಳಿ (ಧಾರ ವಾಡ)-2, ವರ್ಷಾ ತಲವಾರ (ಬೆಳಗಾವಿ)-3; 46 ಕೆಜಿ ಒಳಗಿನವರು: ಪೂರ್ಣಿಮಾ ರೋಣದ (ಬೆಳ ಗಾವಿ)-1, ಚೇತನಾ ಮೊರಬ (ಧಾರ ವಾಡ)-2, ಅಭಿನಯಾ ಜೋಶಿ (ಬೆಳ ಗಾವಿ)-3; 49 ಕೆಜಿ ಒಳಗಿನವರು: ಪ್ರಿಯಾಂಕಾ ಪೂಜಾರ (ಧಾರ ವಾಡ)-1, ಭಾಗ್ಯಶ್ರೀ ಮಸ್ತೆ (ಬೆಳಗಾವಿ)-2, ಶ್ರದ್ಧಾ ಮಜಗಿ (ಬೆಳಗಾವಿ)-3; 52 ಕೆಜಿ ಒಳಗಿನವರು: ಹೀನಾ ಹವಾಲ್ದಾರ (ಬೆಳಗಾವಿ)-1, ುಧುಮತಿ ಮಲ್ಲನಗೌಡರ (ಧಾರವಾಡ)-2, ವೈಷ್ಣವಿ ಪೂಜಾರಿ-3; 55 ಕೆಜಿ ಒಳಗಿನವರು: ಶ್ರುತಿಕಾ ನಾರ್ವೇಕರ್ (ಬೆಳಗಾವಿ)-1, ವಿಜಯಲಕ್ಷ್ಮಿ ಸೋಗಿ-2, ಸುವರ್ಣ ಉಪಾರಿ (ಇಬ್ಬರೂ ಧಾರವಾಡ)-3; 59 ಕೆಜಿ ಒಳಗಿನವರು: ಜ್ಯೋತಿ ಶಿರೂರು (ಧಾರವಾಡ)-1, ಅಂಕಿತಾ ಕಿಲ್ಲೇದಾರ-2, ಅಕ್ಷತಾ ಗಡಾದ (ಇಬ್ಬರೂ ಬೆಳಗಾವಿ)-3; 63 ಕೆಜಿ ಒಳಗಿನವರು: ಎ.ಪಿ. ಕ್ಷಾತ್ರತೇಜ-1, ದಿವ್ಯಾ ಗೋಲೆ (ಇಬ್ಬರೂ ಧಾರವಾಡ)-2, ವಿದ್ಯಾ ಪೋಕಳೆ (ಬೆಳಗಾವಿ)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.