ಆತ್ಮವಿಮರ್ಶೆ ಅವಶ್ಯ

7

ಆತ್ಮವಿಮರ್ಶೆ ಅವಶ್ಯ

Published:
Updated:

ಪಕ್ಷೇತರ ಶಾಸಕರ ಅರ್ನಹತೆಯ ಬಗ್ಗೆ  ನೀಡಿರುವ ಹೈಕೋರ್ಟ್ ತೀರ್ಪು ಸರಿಯಾದುದು ಎಂದು ಉದ್ಗರಿಸಿರುವ ಮುಖ್ಯಮಂತ್ರಿ ಅವರು, ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವೆಂದು ಅನಿಸುತ್ತದೆ. ಹೈಕೋರ್ಟ್ ತೀರ್ಪು ಎಲ್ಲಾ ಭ್ರಷ್ಟಾಚಾರ ಮಾಡುವ ರಾಜಕಾರಿಣಿಗೂ, ಅಧಿಕಾರಿಗೂ ಅನ್ವಯಿಸುತ್ತದೆ. ಹೈಕೋರ್ಟ್ ತೀರ್ಪಿಗಿಂತ ತಮ್ಮ ಕೆಲಸದಲ್ಲಿ ಪ್ರಮಾಣಿಕತೆ ಇದ್ದರೆ ಮಾತ್ರ ಇದು ಸರಿಹೋಗುವುದು.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry