ಆರ್ಟ್ ಆಭರಣ ಐಶ್ವರ್ಯ

ಬುಧವಾರ, ಮೇ 22, 2019
32 °C

ಆರ್ಟ್ ಆಭರಣ ಐಶ್ವರ್ಯ

Published:
Updated:

ದೇವದಾಸ್, ಜುಬೇದಾ ಚಿತ್ರಗಳನ್ನು ನೋಡಿದವರಿಗೆ ಆ ಚಿತ್ರಗಳಲ್ಲಿ ನಾಯಕಿಯರು ಧರಿಸಿದ ಅನುಪಮ ಸೌಂದರ್ಯದ ಆಭರಣಗಳ ನೆನಪಿರಲು ಸಾಕು. ಈ ಸುಂದರ ವಿನ್ಯಾಸದ ವರ್ಣಮಯ ಹರಳುಗಳ ಆಭರಣಗಳನ್ನು `ಆರ್ಟ್ ಕ್ಯಾರಟ್~ ಸಿದ್ಧಪಡಿಸಿತ್ತು.ಆಭರಣ ತಜ್ಞೆ ಆಶಾ ಕಮಲ್ ಮೋದಿ ಮತ್ತು ಸಾಕೇತ್ ಮೋದಿ ಅವರು ಅದರ ಬಹುತೇಕ ಆಭರಣಗಳನ್ನು ವಿನ್ಯಾಸ ಮಾಡುತ್ತಾರೆ.ಭಾರತೀಯ ಸ್ತ್ರೀಗೆ ಗೌರವ ಸಲ್ಲಿಸುವ ಧ್ಯೇಯದೊಂದಿಗೆ ಆರ್ಟ್ ಕ್ಯಾರಟ್ ಈಗ ನೂತನ `ಐಶ್ವರ್ಯ~ ಆಭರಣ ಸರಣಿ ಹೊರತಂದಿದೆ. ಅದ್ದೂರಿ ಲುಕ್ ನೀಡುವ ಸುಂದರ ನೆಕ್ಲೇಸ್‌ಗಳು, ಉದ್ದನೆಯ ಇಯರ್ ರಿಂಗ್, ಬ್ರೇಸ್ಲೆಟ್, ಬಾಜುಬಂಧಿ, ಟೀಕಾ, ಉಂಗುರ ಇತ್ಯಾದಿ ಮಹಿಳೆಯರ ಮನ ಸೂರೆಗೊಳ್ಳುವ ಆಭರಣಗಳು ಇಲ್ಲಿವೆ.ಸ್ಥಳ: ನಂ4 ರೇನ್‌ಟ್ರಿ, ಹೋಟೆಲ್ ವಿಂಡ್ಸರ್ ಷೆರಾಟನ್ ಎದುರು, ಸ್ಯಾಂಕಿ ಟ್ಯಾಂಕ್ ರಸ್ತೆ. ಪ್ರದರ್ಶನ ಇಂದಿನಿಂದ ಸೆಪ್ಟೆಂಬರ್ 7ರವರೆಗೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry