ಆರ್ಮ್ಸ್ಟ್ರಾಂಗ್ ಡಿಸೈನ್ ಎನ್ವೆಲಪ್ ಸಲ್ಯೂಷನ್
ಬೆಂಗಳೂರು: ಹೀಟಿಂಗ್-ಏರ್ ಕಂಡೀಷನಿಂಗ್ ಕ್ಷೇತ್ರದ ಕಂಪೆನಿ `ಆಮ್ಸ್ಟ್ರಾಂಗ್~ ಸಮರ್ಪಕ ವಿದ್ಯುತ್ ನಿರ್ವಹಣೆಯ `ಡಿಸೈನ್ ಎನ್ವೆಲಪ್ ಸಲ್ಯೂಷನ್~ ಎಂಬ ಹೊಸ ಸಾಧನ ಪರಿಚಯಿಸಿದೆ.
ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಂಜಿನಿಯರಿಂಗ್ ಸಮಾವೇಶದಲ್ಲಿ ಕಂಪೆನಿಯ ಸಿಇಒ ಲೆಕ್ಸ್ ವಾನ್ ಡೆರ್ವಿಡ್ರ್ ಅವರು ಹೊಸ ಪರಿಕರ ಬಿಡುಗಡೆ ಮಾಡಿದರು.
`ಆರ್ಮ್ಸ್ಟ್ರಾಂಗ್ ಇಂಡಿಯ~ದ ವ್ಯವಸ್ಥಾಪಕ ನಿರ್ದೇಶಕ ಪುನೀತ್ ತಾಯಲ್, ಈ ಹೊಸ ಸಾಧನ ವಿವಿಧ ಹಂತದಲ್ಲಿ ವಿದ್ಯುತ್ ಲೋಡ್ ನಿರ್ವಹಿಸಬಲ್ಲದು. ಬೇಡಿಕೆಗೆ ಅನುಗುಣವಾಗಿ ಸರಬರಾಜು ವ್ಯವಸ್ಥೆಗೂ ನೆರವಾಗುತ್ತದೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.