ಆಸ್ಟ್ರೇಲಿಯಾ: ಆರ್ಥಿಕ ಸಂಕಷ್ಟದಲ್ಲಿ ಕಾಲೇಜು

7

ಆಸ್ಟ್ರೇಲಿಯಾ: ಆರ್ಥಿಕ ಸಂಕಷ್ಟದಲ್ಲಿ ಕಾಲೇಜು

Published:
Updated:

ಮೆಲ್ಬರ್ನ್ (ಪಿಟಿಐ): ಆರ್ಥಿಕ ಸಂಕಷ್ಟ ಎದುರಿಸುತ್ತಿರುವ  ಆಸ್ಟ್ರೇಲಿಯಾದಲ್ಲಿರುವ ‘ಕಾರ್ರಿಕ್’ ಎಂಬ ಖಾಸಗಿ ಕಾಲೇಜೊಂದು ಮುಚ್ಚುವ ಸಾಧ್ಯತೆ ಎದುರಾಗಿದ್ದು, ಇಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯರೂ ಸೇರಿದಂತೆ ಸುಮಾರು 4,000 ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ.   ಅಡಿಲೇಡ್, ಬ್ರಿಸ್ಬೇನ್ ಮತ್ತು ಸಿಡ್ನಿಗಳಲ್ಲಿ ಸಹ ಈ ಕಾಲೇಜು ಕಾರ್ಯನಿರ್ವಹಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry