ಇಂಡಸ್‌ಇಂಡ್ ಬ್ಯಾಂಕ್ ರೂ. 193 ಕೋಟಿ ಲಾಭ

7

ಇಂಡಸ್‌ಇಂಡ್ ಬ್ಯಾಂಕ್ ರೂ. 193 ಕೋಟಿ ಲಾಭ

Published:
Updated:

ಬೆಂಗಳೂರು: ಇಂಡಸ್‌ಇಂಡ್ ಬ್ಯಾಂಕ್, ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ರೂ   193 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಈ ಅವಧಿಯಲ್ಲಿನ ರೂ 133 ಕೋಟಿಗಳಿಗೆ ಹೋಲಿಸಿದರೆ ಶೇ 45ರಷ್ಟು ಹೆಚ್ಚಳ ಸಾಧಿಸಿದೆ. ನಿವ್ವಳ ಬಡ್ಡಿ ವರಮಾನವು ರೂ  419 ಕೋಟಿಗಳಷ್ಟಾಗಿ ಶೇ 27ರಷ್ಟು ಏರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry