ಶನಿವಾರ, ಜನವರಿ 25, 2020
28 °C

ಇಂದಿನಿಂದ ಕ್ರೀಡಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬುದ್ಧಿ ಮಾಂಧ್ಯತೆ ಹಾಗೂ ಇತರ ನ್ಯೂನ್ಯತೆಗಳಿರುವ ಮಕ್ಕಳಿಗಾಗಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 23 ಹಾಗೂ 24ರಂದು ರಾಜ್ಯ ಮಟ್ಟದ `ಕ್ರೀಡಾ ಮಹೋತ್ಸವ-2012~ ಅಡಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 100 ಮೀ, 200 ಮೀ, 400ಮೀ ಓಟ, ಲಾಂಗ್ ಜಂಪ್ ಹಾಗೂ ಹೈಜಂಪ್ ಸೇರಿದಂತೆ ಇತರ ಸ್ಪರ್ಧೆಗಳು ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

 

ಪ್ರತಿಕ್ರಿಯಿಸಿ (+)