ಗುರುವಾರ , ಜೂನ್ 24, 2021
30 °C

ಇಟೆಕ್ಕೀಸ್ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಇತರ ಡಿಜಿಟಲ್ ಉತ್ಪನ್ನಗಳ ತಾಂತ್ರಿಕ ಮತ್ತು ದುರಸ್ತಿ ಸೇವೆ ಒದಗಿಸುವ `ಇಟೆಕ್ಕೀಸ್ ಡಾಟ್ ಇನ್~ ಸಂಸ್ಥೆ (www.ete­chies.in) ಬೆಂಗಳೂರಿನಲ್ಲಿ ತನ್ನ ಸೇವೆ ಆರಂಭಿಸಿದೆ.ಸಂಸ್ಥೆಯ ಉಚಿತ ಕರೆ  ಸಂಖ್ಯೆಗೆ  ( 18001023311)  ಕರೆ ಮಾಡುವ ಮೂಲಕ ಸೇವೆ ಪಡೆಯಬಹುದು. ಇ-ಮೇಲ್, ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಸಮಸ್ಯೆಗಳಿಗೂ ಇಟೆಕ್ಕೀಸ್ ಪರಿಹಾರ ಒದಗಿಸಲಿದೆ ಎಂದು ಸಂಸ್ಥೆಯ ಸಿಇಒ ರೋಹಿತ್ ಚೌಧರಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.