ಗುರುವಾರ , ಮೇ 19, 2022
25 °C

ಇದು ಬೆಂಗಳೂರು: ಮೆಗಾ ಮಾಡೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಬೆಂಗಳೂರು: ಮೆಗಾ ಮಾಡೆಲ್

ಪುರುಷರ ಶರ್ಟ್, ಟ್ರೌಸರ್, ಆ್ಯಕ್ಸೆಸರಿಗಳಿಗೆ ಹೆಸರುವಾಸಿಯಾದ ಅರವಿಂದ್ ಸಮೂಹದ ಮೆಗಾಮಾರ್ಟ್ ಈಗ ಕಮರ್ಷಿಯಲ್ ಸ್ಟ್ರೀಟ್‌ಗೂ ಕಾಲಿಟ್ಟಿದೆ. ಜತೆಗೆ ಈ ಮಳಿಗೆಯಲ್ಲಿ ಇದೇ ಮೊದಲ ಸಲ ಮಹಿಳೆಯರ ಸಿದ್ಧ ಉಡುಪುಗಳನ್ನು ಪರಿಚಯಿಸಿದೆ.ಕರಿಗಾರಿ, ಅನಾಹಿ, ಚೆರೋಕಿ ಮತ್ತಿತರ ಅಂತರ‌್ರಾಷ್ಟ್ರೀಯ ಬ್ರಾಂಡ್‌ಗಳು, ಸಾಂಪ್ರದಾಯಿಕ ಭಾರತೀಯ ಉಡುಗೆ ತೊಡುಗೆಗಳು ಕೈಗೆಟಕುವ ಬೆಲೆಯಲ್ಲಿ ಇಲ್ಲಿ ದೊರೆಯುತ್ತವೆ.

 

ಇದೇ ಸಂದರ್ಭದಲ್ಲಿ ನಡೆದ ಫ್ಯಾಷನ್ ಶೊದಲ್ಲಿ ರೂಪದರ್ಶಿಗಳು ಧರಿಸಿದ ಡಿಸೈನರ್ ಉಡುಪು ಬೆರಗುಗೊಳಿಸುವಂತಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.