ಮಂಗಳವಾರ, ಜೂನ್ 22, 2021
23 °C

ಇದು ಯಾವ (ರ) ಸುಗ್ಗಿ?

ಆಂಜನೇಯ ಎಲ್‌.ಎಚ್‌.,ಆರಗ ಗೇಟ್‌,ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

ದೇಶದ ಎಲ್ಲೆಡೆ ಚುನಾವಣಾ ಸುಗ್ಗಿ

ತಿರುಗಾಡಿಕೊಂಡು ತಿನ್ನೋರ

ಬಾಯಿಗೆ ಹುಗ್ಗಿ

ಅಲ್ಲಿ, ಇಲ್ಲಿ ಕೂಡಿಟ್ಟ ಐನೂರು, ಸಾವಿರದ ನೋಟಿನ ಕಂತೆಗಳು

ಹೊರ ಬರಲು ನೋಡುತಿವೆ

ಆಚೆ ಈಚೆ ಬಗ್ಗಿ ಬಗ್ಗಿ

ಇದೂ ಒಂಥರ ವ್ಯಾಪಾರ

ಗಂಟು ಮಾಡ್ಕೊಳ್ಳೋರು, ಕಳ್ಕೊಳ್ಳೋರು

ಇಬ್ರೂ ಉಂಟು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.