ಇನ್ನು ಕುರಿ ದೂಷಣೆ ಸಲ್ಲದು!

7

ಇನ್ನು ಕುರಿ ದೂಷಣೆ ಸಲ್ಲದು!

Published:
Updated:

`ಕುರಿಗಳಿಗೆ ಸ್ಮರಣಶಕ್ತಿ ಹೆಚ್ಚು! (ಪ್ರ.ವಾ., ಅ. 4). ವಿಜ್ಞಾನಿಗಳು ಗಂಭೀರವಾಗಿ ಪರಿಗಣಿಸಬೇಕಾದ ಸಂಶೋಧನೆಯಿದು! ಕುರಿಮೆದುಳಿನ ಸಾರವನ್ನು ತೆಗೆದು, ಚುಚ್ಚುಮದ್ದು ಮಾಡಿ, ಸ್ಮೃತಿನಾಶದಿಂದ ಬಳಲುವ ನರರಿಗೆ ಕೊಡಬಹುದಲ್ಲವೆ? (ಇನ್ಸುಲಿನ್ ತರಹ.) ಅಂತೂ ಯಾರನ್ನೂ ಇನ್ನು `ಕುರಿಮತಿ~ಗಳೆಂದು ಮೂದಲಿಸುವಂತಿಲ್ಲ! `ಕುರಿಸ್ಮರಣೆ ಮಾಡೋ ನಿರಂತರ~!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry