ಭಾನುವಾರ, ಜನವರಿ 19, 2020
28 °C

ಇಬ್ಬರು ಐಎಎಸ್‌ ಅಧಿಕಾರಿಗಳ ವರ್ಗ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಸರ್ಕಾರ ಶನಿವಾರ ವರ್ಗಾವಣೆ ಮಾಡಿದೆ.ಎ.ಬಿ.ಇಬ್ರಾಹಿಂ – ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ. ಬಡ್ಡಿಪುಡಿ ವಿಜಯಾ ಜ್ಯೋತ್ಸ್ನಾ – ಉಪ ಕಾರ್ಯದರ್ಶಿ, ರಾಯಚೂರು ಜಿಲ್ಲಾ ಪಂಚಾ­ಯತ್. ಅಲ್ಲದೆ ಹೆಚ್ಚುವರಿಯಾಗಿ ಜಿಲ್ಲಾ ಪಂಚಾಯತ್‌ ಸಿಇಒ.

ಪ್ರತಿಕ್ರಿಯಿಸಿ (+)