ಭಾನುವಾರ, ಮೇ 16, 2021
22 °C

ಉಚಿತ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿ ಜ್ಯೋತಿಷ ತರಬೇತಿ ಮತ್ತು ಸಂಶೋಧನಾ ಟ್ರಸ್ಟ್ ಜೂನ್ 9 ರಂದು ಉಚಿತ ಜ್ಯೋತಿಷ ತರಗತಿಗೆ ಅರ್ಜಿ ವಿತರಿಸಿ ಅಂದೇ ಸ್ವೀಕರಿಸಲಿದೆ. ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ. 18 ವರ್ಷ ತುಂಬಿದವರು  ಅರ್ಜಿ ಸಲ್ಲಿಸಬಹುದು.ವಿಳಾಸ: ಸ್ವಾಮಿ ವಿವೇಕಾನಂದ ವಿದ್ಯಾಶಾಲೆ, 3ನೇ ಅಡ್ಡ ರಸ್ತೆ, 2ನೇ ಹಂತ, ಬನಶಂಕರಿ 1ನೇ ಘಟ್ಟ. ಹೆಚ್ಚಿನ ಮಾಹಿತಿಗಾಗಿ: 98865 82616.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.