ಶುಕ್ರವಾರ, ಮೇ 27, 2022
22 °C

ಉಚಿತ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿ - ನಗರ ಎಲ್ಲ ಕಡೆಗೆ

ಮುರಿದ ಮನೆಯ ಒಳ ಹೊರಗೆ

ಉಲ್ಲಾಸ ಮೇರೆ ಮೀರಿದೆ

ಉಚಿತ ಶಿಕ್ಷಣಕ್ಕೆ ಬಂತು ವೇಗಹೊರಡು ಮಗು ಬೇಗ ಬೇಗ

ಶಾಲೆ ಶುಲ್ಕ ಚಿಂತೆ ಬೇಡ

ಖಾಸಗಿ ಸಂಸ್ಥೆಗಳ ಹಠ ಬೇಡ

ಎಲ್ಲರೂ ಕೂಡಿ ಕಲಿಯಿರಿ

ಬಡವರ ಬಾಳು ಕೂಡ ಬೆಳಗಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.