ಭಾನುವಾರ, ಮಾರ್ಚ್ 7, 2021
32 °C
ಕುಂದು ಕೊರತೆ‌

ಉದ್ಯಾನ ದುರಸ್ತಿಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಾನ ದುರಸ್ತಿಗೊಳಿಸಿ

ವಾರ್ಡ್ ನಂ. 43, ನಂದಿನಿ ಲೇಔಟ್‌ ಸುಂದರವಾದ ಉದ್ಯಾನ. ಸಾವಿರಾರು ಮಂದಿ ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಕಳೆದ ಆರು ತಿಂಗಳಿನಿಂದ ಬೋರ್‌ನಲ್ಲಿ ನೀರಿಲ್ಲದೆ ಉದ್ಯಾನ ಸಂಪೂರ್ಣವಾಗಿ ನಾಶವಾಗಿದೆ. ಇಲಾಖೆ (ಬಿಬಿಎಂಪಿ) ಇದರ ಬಗ್ಗೆ ಗಮನಹರಿಸುತ್ತಿಲ್ಲ.ನಂದಿನಿ ಲೇಔಟ್‌ ವ್ಯಾಪ್ತಿಯಲ್ಲಿರುವ ಆಕ್‌್ಸಫರ್ಡ್ ಶಾಲೆಯ ಮುಂಭಾಗದಲ್ಲಿರುವ ಉದ್ಯಾನದಲ್ಲಿ ಹತ್ತಾರು ಕಡೆ ತಂತಿ ಬೇಲಿ ಕಿತ್ತುಹೋಗಿದೆ. ಹಾಗಾಗಿ ಅದೀಗ ಆಟದ ಮೈದಾನವಾಗಿದೆ. ಒಂದು ವರ್ಷದಿಂದ ಮುಖ್ಯಮಂತ್ರಿ, ಬಿಬಿಎಂಪಿ ಅಧಿಕಾರಿಗಳಿಗೆ ತುರ್ತಾಗಿ ಗಮನಹರಿಸಲು ಕೋರಿದರೂ ಯಾವ ಕೆಲಸವೂ ಆಗುತ್ತಿಲ್ಲ. ಸಂಬಂಧಪಟ್ಟವರು ಕೂಡಲೇ ದುರಸ್ತಿಪಡಿಸಲಿ.

–ರಾಮಚಂದ್ರರಾವ್‌ ಎನ್‌.ವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.