ವೆಸ್ಟರ್ನ್ ರೈಲ್ವೆ, ಸ್ಟಾಫ್ ಸೆಲೆಕ್ಷನ್ ಕಮಿಷನ್, ಇಸ್ರೊ, ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್, ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್

ವೆಸ್ಟರ್ನ್ ರೈಲ್ವೆ
5775 ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ನೇಮಕಾತಿ ಘಟಕವು (ಮುಂಬೈ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14----–1-2–014.

ಹುದ್ದೆ ಹೆಸರು: 1) ಗ್ಯಾಂಗ್ಮನ್/ ಟ್ರ್ಯಾಕ್ಮನ್– 3534 ಹುದ್ದೆ, 2) ಹೆಲ್ಪರ್/ ಖಲಾಸಿ (ಎಂಜಿನಿಯರ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಸ್ ಅಂಡ್ ಟಿ/ ಕಮ್ಯುನಿಕೇಷನ್/ ಒಪಿಟಿಜಿ. ಡಿಪಾರ್ಟ್ಮೆಂಟ್ ಆಫ್ ಡಿವಿಷನ್ಸ್)– 932 ಹುದ್ದೆ. 3) ಹೆಲ್ಪರ್– 11/ ಖಲಾಸಿ (ಎಂಜಿನಿಯರ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಸ್ ಅಂಡ್ ಟಿ ವರ್ಕ್ಶಾಪ್)– 662 ಹುದ್ದೆ, 4) ಹೆಲ್ಪರ್– 11/ ಖಲಾಸಿ (ಟಿಎಂಸಿ ಆರ್ಗನೈಜೇಷನ್)– 52 ಹುದ್ದೆ, 5) ಪ್ಲಾಟ್ಫಾರ್ಮ್ ಪೋರ್ಟರ್– 595 ಹುದ್ದೆ.
ವೇತನ ಶ್ರೇಣಿ: ರೂ 5,200-– 20,200
ವಿದ್ಯಾರ್ಹತೆ: 10ನೇ ತರಗತಿ ಅಥವಾ ಐಟಿಐ. ಅರ್ಜಿ ಶುಲ್ಕ: ರೂ 100
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ
ವಿಳಾಸ: ಅಸಿಸ್ಟೆಂಟ್ ಪರ್ಸನಲ್ ಆಫೀಸರ್ (ರೆಕ್ರೂಟ್ಮೆಂಟ್), ರೈಲ್ವೆ ನೇಮಕಾತಿ ಘಟಕ, ವೆಸ್ಟರ್ನ್ ರೈಲ್ವೆ, ಪಾರ್ಸೆಲ್ ಡಿಪಾಟ್., ಅಲಿಭಾಯಿ ಪ್ರೇಮ್ಜಿ ಮಾರ್ಗ್, ಗ್ರ್ಯಾಂಟ್ ರಸ್ತೆ (ಈಸ್ಟ್), ಮುಂಬೈ– 400 007
ಹೆಚ್ಚಿನ ಮಾಹಿತಿಗೆ http://rrc--wr.com

ಸ್ಟಾಫ್ ಸೆಲೆಕ್ಷನ್ ಕಮಿಷನ್
ಎಸ್.ಎಸ್.ಸಿ.ಯಲ್ಲಿ 198 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-–12–2013.
ಹುದ್ದೆ ಹೆಸರು: 1) ಅಸಿಸ್ಟೆಂಟ್ ಪ್ಲಾಂಟ್ ಪ್ರೊಟೆಕ್ಷನ್ ಆಫೀಸರ್ (ಎಂಟಮಾಲಜಿ/ ನೆಮಟಾಲಜಿ)– 85 ಹುದ್ದೆ, 2) ಅಸಿಸ್ಟೆಂಟ್ ಪ್ಲಾಂಟ್ ಪ್ರೊಟೆಕ್ಷನ್ ಆಫೀಸರ್ (ಪ್ಲಾಂಟ್ ಪೆಥಾಲಜಿ/ ವೈರಾಲಜಿ/ ಬ್ಯಾಕ್ಟೀರಿಯಾಲಜಿ)– 67 ಹುದ್ದೆ, 3) ಅಸಿಸ್ಟೆಂಟ್ ಪ್ಲಾಂಟ್ ಪ್ರೊಟೆಕ್ಷನ್ ಆಫೀಸರ್ (ವೀಡ್ ಸೈನ್ಸ್)– 29 ಹುದ್ದೆ, 4) ಇನ್ವೆಸ್ಟಿಗೇಟರ್ (ಗ್ರೂಪ್ ಸಿ)– 6 ಹುದ್ದೆ, 5) ಡಾಟಾ ಎಂಟ್ರಿ ಆಪರೇಟರ್– 8 ಹುದ್ದೆ.
ವೇತನ ಶ್ರೇಣಿ: ರೂ 9,300-– 34,800. ಕೊನೆಯ ಹುದ್ದೆಗೆ ರೂ 5,200–20,200
ವಯೋಮಿತಿ: 30 ವರ್ಷ ದಾಟಿರಬಾರದು. ಕೊನೆಯ ಹುದ್ದೆಗೆ 25 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ 50. ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ: ದಿ ಡೆಪ್ಯುಟಿ ರೀಜನಲ್ ಡೈರೆಕ್ಟರ್ (ಎನ್.ಡಬ್ಲ್ಯು.ಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಬ್ಲಾಕ್ ನಂ. 3. ಕೇಂದ್ರೀಯ ಸದನ್, ಸೆಕ್ಟರ್– 9 ಚಂಡೀಗಡ– 160 017
ಹೆಚ್ಚಿನ ಮಾಹಿತಿಗೆ http://www.sscnwr.org

ಇಂಡಿಯನ್ ಸ್ಪೇಸ್ ಅಂಡ್ ರಿಸರ್ಚ್ ಆರ್ಗನೈಜೇಷನ್
ಇಸ್ರೊದಲ್ಲಿ 72 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20–-12–2013.
ಹುದ್ದೆ ಹೆಸರು: ಟೆಕ್ನೀಷಿಯನ್ಸ್ ‘ಬಿ’
ವೇತನ ಶ್ರೇಣಿ: ರೂ 5,200-– 20,200
ವಿದ್ಯಾರ್ಹತೆ: ಎಸ್.ಎಸ್.ಸಿ., ಎಸ್.ಎಸ್.ಎಲ್.ಸಿ. ಜೊತೆಗೆ ಐಟಿಐ (ಎಲೆಕ್ಟ್ರಿಕಲ್/ ಫಿಟ್ಟರ್/ ಕೆಮಿಕಲ್/ ಟರ್ನರ್/ ಮೆಕ್ಯಾನಿಕಲ್/ ಇನ್ಸ್ಟ್ರುಮೆಂಟಲ್/ ಬುಕ್ ಬೈಂಡರ್)
ವಯೋಮಿತಿ: 35 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಆನ್ಲೈನ್ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಡೌನ್ಲೋಡ್ ಮಾಡಿ ಪೋಸ್ಟ್ನಲ್ಲಿ ಕಳುಹಿಸಬೇಕು.
ವಿಳಾಸ: ಅಡ್ಮಿನಿಸ್ಟ್ರೇಟಿವ್ ಆಫೀಸ್, ಬಿಲ್ಡಿಂಗ್ ನಂ. 30– ಡಿ, ಸ್ಪೇಸ್ ಅಪ್ಲಿಕೇಷನ್ ಸೆಂಟರ್ (ಇಸ್ರೊ), ಅಂಬವಾಡಿ ವಿಸ್ತಾರ್ ಪೋಸ್ಟ್, ಜೋಧ್ಪುರ ಟೆಕ್ರಾ, ಅಹಮದಾಬಾದ್– 380 051
ಹೆಚ್ಚಿನ ಮಾಹಿತಿಗೆ http://www.sac.gov.in/

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್
ಬಿ.ಐ.ಎಸ್.ನಲ್ಲಿ 115 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24–-12–2013. ಹುದ್ದೆ ಹೆಸರು: ಸೈಂಟಿಸ್ಟ್ಸ್ ‘ಬಿ’
ವೇತನ ಶ್ರೇಣಿ: ರೂ 15,600– 39,100
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ 750
ಆಯ್ಕೆ ವಿಧಾನ: ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನ
* ಪರೀಕ್ಷೆ 19–1–2014
* ಬೆಂಗಳೂರು, ಮಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ http://www.bis.org.in

ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
402 ಹುದ್ದೆಗಳನ್ನು (ಗುತ್ತಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15–-12–2013.
ಹುದ್ದೆ ಹೆಸರು: ಟ್ರೇಡ್ಸ್ಮನ್ (ಫ್ಯಾಬ್ರಿಕೇಷನ್ ಅಸಿಸ್ಟೆಂಟ್ಸ್, ಔಟ್ಫಿಟ್ ಅಸಿಸ್ಟೆಂಟ್ಸ್ ಹಾಗೂ ಕ್ರೇನ್ ಆಪರೇಟರ್ಸ್)
ವೇತನ: ರೂ 14,000
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಜೊತೆಗೆ ಐಟಿಐ (ಎನ್ಟಿಸಿ ಹಾಗೂ ಎನ್ಎಸಿ)

ಆಯ್ಕೆ ವಿಧಾನ: ವಾಕ್ ಇನ್ ಇಂಟರ್ವ್ಯೂ (16-–12–-2013ರಿಂದ 21–12–2013)
ಹೆಚ್ಚಿನ ಮಾಹಿತಿಗೆ www.cochinshipyaed.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.