ಉದ್ಯೋಗಾವಕಾಶ... ಅಲ್ಲಲ್ಲಿ

ಸೋಮವಾರ, ಮೇ 27, 2019
24 °C

ಉದ್ಯೋಗಾವಕಾಶ... ಅಲ್ಲಲ್ಲಿ

Published:
Updated:

ರಾಜ್ಯ ಕೃಷಿ ಇಲಾಖೆ

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಲ್ಲಿ 380 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2011.

ಹುದ್ದೆ ಹೆಸರು: 1) ಕೃಷಿ ಅಧಿಕಾರಿ

ಒಟ್ಟು ಹುದ್ದೆ: 100

ವೇತನ ಶ್ರೇಣಿ: ರೂ. 11400-21600/-

ವಿದ್ಯಾರ್ಹತೆ: 1) ಬಿ.ಎಸ್ಸಿ (ಅಗ್ರಿಕಲ್ಚರ್), 2) ಅಗ್ರಿಕಲ್ಚರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ.

ಹುದ್ದೆ ಹೆಸರು: 2) ಸಹಾಯಕ ಕೃಷಿ ಅಧಿಕಾರಿ

ಒಟ್ಟು ಹುದ್ದೆ: 265

ವೇತನ ಶ್ರೇಣಿ: ರೂ. 10800-20025/-

ವಿದ್ಯಾರ್ಹತೆ: ಬಿ.ಎಸ್ಸಿ (ಅಗ್ರಿಕಲ್ಚರ್).

ಹುದ್ದೆ ಹೆಸರು: 3) ಸಹಾಯಕ ಕೃಷಿ ಅಧಿಕಾರಿ (ಕೃಷಿ ಎಂಜಿನಿಯರಿಂಗ್ ಮತ್ತು ನೀರು ನಿರ್ವಹಣೆ)

ಒಟ್ಟು ಹುದ್ದೆ: 15

ವೇತನ ಶ್ರೇಣಿ: ರೂ. 10800-20025/-

ವಿದ್ಯಾರ್ಹತೆ: ಬಿ.ಎಸ್ಸಿ (ಅಗ್ರಿಕಲ್ಚರ್ ಎಂಜಿನಿಯರಿಂಗ್).

ವಯೋಮಿತಿ: ಕನಿಷ್ಠ 18, ಗರಿಷ್ಠ 35. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 500/-. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ. 200/-

ಆನ್‌ಲೈನ್‌ನಲ್ಲಿ ನೋಂದಾಯಿಸಿದ ಮೇಲೆ ಡಿಡಿ ಮೂಲಪ್ರತಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 11-11-2011.

ವಿಳಾಸ: ಕೃಷಿ ಆಯುಕ್ತರು, ಶೇಷಾದ್ರಿ ರಸ್ತೆ, ಬೆಂಗಳೂರು-560001

ಹೆಚ್ಚಿನ ಮಾಹಿತಿಗೆ  http://raitamitra.kar.nic.in/  ವೆಬ್‌ಸೈಟ್ ಸಂಪರ್ಕಿಸಿ.



ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್)ನಲ್ಲಿ 157 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-10-2011.

ಹುದ್ದೆ ಹೆಸರು: ಆಪರೇಟರ್ ಕಮ್ ಟೆಕ್ನಿಷಿಯನ್ (ಒಸಿಟಿಟಿ) ಟ್ರೈನಿ

ಒಟ್ಟು ಹುದ್ದೆ: 157

ವೇತನ ಶ್ರೇಣಿ: ಸ್ಟೈಪೆಂಡ್: ರೂ. 8250/-. ಎರಡನೇ ವರ್ಷ: ರೂ. 9350/-

ವಿದ್ಯಾರ್ಹತೆ: ಮೆಕಾನಿಕಲ್/ಎಲೆಕ್ಟ್ರಿಕಲ್/ಮೆಟಾಲರ್ಜಿ/ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ

ವಯೋಮಿತಿ: ಕನಿಷ್ಠ 18, ಗರಿಷ್ಠ 28. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ.250/-

ವಿಳಾಸ: ದಿ ಅಡ್ವರ್‌ಟೈಸರ್, ಪೋಸ್ಟ್ ಬ್ಯಾಗ್ ನಂ. 52, ಹೆಡ್ ಪೋಸ್ಟ್ ಆಫೀಸ್, ಬೊಕಾರೊ ಸ್ಟೀಲ್ ಸಿಟಿ, ಜಾರ್ಖಂಡ್-827001

ಹೆಚ್ಚಿನ ಮಾಹಿತಿಗೆ http://www.sail.co.in/  ವೆಬ್‌ಸೈಟ್ ಸಂಪರ್ಕಿಸಿ.



ಇಂಡಿಯನ್ ಆರ್ಮಿ

ಇಂಡಿಯನ್ ಆರ್ಮಿಯಲ್ಲಿ 77 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-10-2011.

ಹುದ್ದೆ ಹೆಸರು: ಹವಿಲ್ದಾರ್ ಎಜುಕೇಷನ್ ಕಾರ್ಪ್ಸ್ ಇನ್ ಗ್ರೂಪ್ ಎಕ್ಸ್ ಅಂಡ್ ವೈ

ಒಟ್ಟು ಹುದ್ದೆ: 77

ವೇತನ ಶ್ರೇಣಿ: ರೂ.5200-20200/-

ವಿದ್ಯಾರ್ಹತೆ: ಗುಂಪು ಎಕ್ಸ್: ಬಿಎ, ಬಿಎಡ್ ಅಥವಾ ಬಿಎಸ್ಸಿ, ಬಿಎಡ್, ಅಥವಾ ಬಿಸಿಎ ಬಿಎಡ್ ಅಥವಾ ಎಂಎ ಅಥವಾ ಎಂಎಸ್ಸಿ. ಗುಂಪು ವೈ: ಬಿಎ ಅಥವಾ ಬಿಎಸ್ಸಿ ಅಥವಾ ಬಿಸಿಎ.

ವಯೋಮಿತಿ: ಕನಿಷ್ಠ 20, ಗರಿಷ್ಠ 25. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 300/-

ಆಯ್ಕೆ ವಿಧಾನ: ದೈಹಿಕ ಅರ್ಹತಾ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆ, ಸಂದರ್ಶನ.

ವಿಳಾಸ: ಹೆಡ್ ಕ್ವಾರ್ಟರ್ ಆರ್‌ಟಿಜಿ ಜೋನ್, 148, ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ರಸ್ತೆ, ಬೆಂಗಳೂರು-560025

ಹೆಚ್ಚಿನ ಮಾಹಿತಿಗೆ http://indianarmy.gov.in ವೆಬ್‌ಸೈಟ್ ಸಂಪರ್ಕಿಸಿ.



ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್

ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಎಐಎಟಿಎಸ್‌ಎಲ್)ನಲ್ಲಿ 97 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-10-2011.

ಹುದ್ದೆ ಹೆಸರು: ಜೂನಿಯರ್ ಎಕ್ಸಿಕ್ಯೂಟೀವ್-ಟೆಕ್ನಿಕಲ್

ಒಟ್ಟು ಹುದ್ದೆ: 97

ವೇತನ ಶ್ರೇಣಿ: ಮೊದಲ ವರ್ಷ: ರೂ. 22000/-

ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ (ಮೆಕಾನಿಕಲ್/ಎಲೆಕ್ಟ್ರಿಕಲ್/ಆಟೊಮೊಬೈಲ್/ಪ್ರೊಡಕ್ಷನ್/ಇಂಡುಸ್ಟ್ರಿಯಲ್ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್.

ವಯೋಮಿತಿ: 25 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 500/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 10-10-2011.

ವಿಳಾಸ: ದಿ ಅಡ್ವರ್‌ಟೈಸರ್, ಪೋಸ್ಟ್ ಬಾಕ್ಸ್ ನಂ. 781, ಸರ್ಕಸ್ ಅವೆನ್ಯೂಸ್ ಪೋಸ್ಟ್ ಆಫೀಸ್, ಕೋಲ್ಕತ್ತ-700017.

ಹೆಚ್ಚಿನ ಮಾಹಿತಿಗೆ http://home.airindia.in  ಅಥವಾ http://www.epostonline.in/AIATSL ವೆಬ್‌ಸೈಟ್ ಸಂಪರ್ಕಿಸಿ.



ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್)ನಲ್ಲಿ 225 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅದಕ್ಕಾಗಿ ಜಿಎಟಿಇ-2012 ಪರೀಕ್ಷೆ ಬರೆಯಬೇಕು. 02-01-2012ರ ಬಳಿಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಹುದ್ದೆ ಹೆಸರು: ಎಂಜಿನಿಯರ್ಸ್/ಗ್ರ್ಯಾಜುಯೇಟ್ ಅಪ್ರೆಂಟಿಸ್ ಎಂಜಿನಿಯರ್ಸ್ (ಜಿಎಇ)

ಒಟ್ಟು ಹುದ್ದೆ: 225

ವೇತನ ಶ್ರೇಣಿ: ಸ್ಟೈಪೆಂಡ್ (ತರಬೇತಿ ವೇಳೆ): 20000/-. ಬಳಿಕ ರೂ. 24900/-

ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ.

ವಯೋಮಿತಿ: 26 ವರ್ಷ ದಾಟಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳು ಮೊದಲು ಜಿಎಟಿಇ-2012 ಪರೀಕ್ಷೆ ಬರೆಯಬೇಕು. 

ಜಿಎಟಿಇ-2012 ಪರೀಕ್ಷೆ ದಿನಾಂಕ: 12-02-2012. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-10-2011.

ಹೆಚ್ಚಿನ ಮಾಹಿತಿಗೆ www.iocl.com ಹಾಗೂ ಜಿಎಟಿಇ-2012 ಪರೀಕ್ಷೆ ಮಾಹಿತಿಗೆ www.iitd.ac.in/gate ವೆಬ್‌ಸೈಟ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry