ಗುರುವಾರ , ಮೇ 19, 2022
20 °C

ಉದ್ಯೋಗಾವಕಾಶ ಅಲ್ಲಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ನಾಗರಿಕ ಸೇವಾ ಆಯೋಗ

ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) 2012ರ ಸೆಪ್ಟೆಂಬರ್ 16ರಂದು ಕಂಬೈನ್ಡ್ ಡಿಫೆನ್ಸ್ ಸರ್ವಿಸ್ ಪರೀಕ್ಷೆ ಆಯೋಜಿಸಿದ್ದು, ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2-7-2012.



ಹುದ್ದೆ ವಿವರ:

1) ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್: ಒಟ್ಟು ಹುದ್ದೆ 250. ವಿದ್ಯಾರ್ಹತೆ: ಪದವಿ

2) ನೆವಲ್ ಅಕಾಡೆಮಿ, ಗೋವಾ: ಹುದ್ದೆ 40, ವಿದ್ಯಾರ್ಹತೆ: ಬಿಎಸ್ಸಿ (ಭೌತಶಾಸ್ತ್ರ, ಗಣಿತ)

3) ಏರ್ ಫೋರ್ಸ್ ಅಕಾಡೆಮಿ, ಹೈದರಾಬಾದ್: 32 ಹುದ್ದೆ. ವಿದ್ಯಾರ್ಹತೆ: ಪದವಿ (10+2ನಲ್ಲಿ ಭೌತಶಾಸ್ತ್ರ ಮತ್ತು ಗಣಿತ) ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿ.

4) ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ: (ಪುರುಷರಿಗೆ 175 ಹುದ್ದೆ, ಮಹಿಳೆಯರಿಗೆ 15 ಹುದ್ದೆ. 



ವಿದ್ಯಾರ್ಹತೆ: ಪದವಿ



ಅರ್ಜಿ ಶುಲ್ಕ: ರೂ.200



ಮಾಹಿತಿಗೆ www.upsc.gov.in

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) 52 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-6-2012.



ಹುದ್ದೆ ಹೆಸರು:

1) ಇಂಟರ್‌ಪ್ರಿಟರ್

ಒಟ್ಟು ಹುದ್ದೆ: 2

ವೇತನ ಶ್ರೇಣಿ: ರೂ. 22932.

ಹುದ್ದೆ ಹೆಸರು: 2) ವಾರಂಟಿ ಟೆಕ್ನೀಷಿಯನ್ಸ್

ಒಟ್ಟು ಹುದ್ದೆ: 47

ವೇತನ ಶ್ರೇಣಿ: ರೂ. 9250-27170.



ಹುದ್ದೆ ಹೆಸರು: 3) ಸೀನಿಯರ್ ಮೆಡಿಕಲ್ ಆಫೀಸರ್

ಒಟ್ಟು ಹುದ್ದೆ: 3

ವೇತನ ಶ್ರೇಣಿ: ರೂ. 20600-46500.



ವಿಳಾಸ: ಡೆಪ್ಯುಟಿ ಮ್ಯಾನೇಜರ್ (ಎಚ್‌ಆರ್), ಟಿಎಂ, ರಿಕ್ರೂಟ್‌ವೆುಂಟ್ ಸೆಲ್, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏವಿಯೋನಿಕ್ಸ್ ಡಿವಿಷನ್, ಬಲಾಂಗರ್, ಹೈದರಾಬಾದ್-500042 



ಮಾಹಿತಿಗೆ http://www.hal-india.com/careersnew.asp



ದೆಹಲಿ ಪೊಲೀಸ್

ದೆಹಲಿ ಪೊಲೀಸ್‌ನಲ್ಲಿ 751 ಹುದ್ದೆಗಳನ್ನು (ತಾತ್ಕಾಲಿಕ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-6-2012.



ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಡ್ರೈವರ್)

ಒಟ್ಟು ಹುದ್ದೆ: 751 



ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ.  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.



ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ.

ಅರ್ಜಿ ಶುಲ್ಕ: ರೂ.100

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಸಂದರ್ಶನ



ವಿಳಾಸ:

ಪೋಸ್ಟ್ ಬಾಕ್ಸ್ ನಂ 8020, ದೆಹಲಿ-110033

ಮಾಹಿತಿಗೆ http://delhipolicerecruitment.nic.in/



ಸಿಐಎಸ್‌ಎಫ್

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್)ನಲ್ಲಿ 693 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-7-2012.



ಹುದ್ದೆ ಹೆಸರು: ಕಾನ್‌ಸ್ಟೆಬಲ್ (ಫೈರ್)

ಒಟ್ಟು ಹುದ್ದೆ: 693

ವೇತನ ಶ್ರೇಣಿ: ರೂ. 5200-20200.



ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ.50.



ವಿಳಾಸ (ದಕ್ಷಿಣ ವಲಯ): ಡಿಐಜಿ, ಸಿಐಎಸ್‌ಎಓ (ದಕ್ಷಿಣ ವಲಯ), ರಾಜಾಜಿ ಭವನ್, `ಡಿ~ ಬ್ಲಾಕ್, ಬೆಸೆಂಟ್ ನಗರ, ಚೆನ್ನೈ, ತಮಿಳುನಾಡು-600090



ಮಾಹಿತಿಗೆ http://cisf.gov.in/



ಗಡಿ ಭದ್ರತಾ ಪಡೆ

ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) 37 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-6-2012.

ಹುದ್ದೆ ವಿವರ: 1) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಫಾರ್ಮಸಿಸ್ಟ್-  ್ವಾಲಿಫೈಡ್) 31 ಹುದ್ದೆ, 2) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಲ್ಯಾಬ್ ಟೆಕ್ನಿಷಿಯನ್) 1 ಹುದ್ದೆ, 3) ಕಾನ್‌ಸ್ಟೆಬಲ್ (ಮಸಾಲ್ಚಿ) 2 ಹುದ್ದೆ, 4) ಕಾನ್‌ಸ್ಟೆಬಲ್ (ಟೇಬಲ್ ಬಾಯ್) 1 ಹುದ್ದೆ, 5) ಕಾನ್‌ಸ್ಟೆಬಲ್ (ಜವಾನ) 2 ಹುದ್ದೆ.



ವೇತನ ಶ್ರೇಣಿ: ರೂ. 5200-20200. 

ವಯೋಮಿತಿ: ಮೊದಲ ಎರಡು ಹುದ್ದೆಗಳಿಗೆ: 20ರಿಂದ 30 ವರ್ಷ. ನಂತರದ ಹುದ್ದೆಗಳಿಗೆ: 18-23. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ.

ಅರ್ಜಿ ಶುಲ್ಕ: ರೂ.50



ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ

ವಿಳಾಸ: ಫ್ರಾಂಟಿಯರ್ ಹೆಡ್‌ಕ್ವಾಟ್ರಸ್, ಬಿಎಸ್‌ಎಫ್, ಯಲಹಂಕ ಪೋಸ್ಟ್, ಬೆಂಗಳೂರು-560064 

ಮಾಹಿತಿಗೆ http://www.bsf.nic.in

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.