ಬೆಂಗಳೂರು: ಆತಿಥೇಯ ಎಂಎಸ್ಆರ್ಐಟಿ ತಂಡದವರು ಇಲ್ಲಿ ನಡೆಯುತ್ತಿರುವ 14ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಎಂಎಸ್ಆರ್ಐಟಿ ತಂಡ 59 ರನ್ಗಳಿಂದ ಸಿಇಸಿ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್: ಎಂಎಸ್ಆರ್ಐಟಿ: 30 ಓವರ್ಗಳಲ್ಲಿ 9 ವಿಕೆಟ್ಗೆ 201(ಅಂಕಿತ್ ವೋರಾ 95, ರಾಹುಲ್ ಮೆನನ್ 38, ಸಾಯ್ ನಿಶ್ಚಲ್ 26ಕ್ಕೆ 3); ಸಿಇಸಿ: 25.4 ಓವರ್ಗಳಲ್ಲಿ 142 (ಪೃಥ್ವಿ 43, ನಿಶ್ಚಲ್ 25, ಎಸ್. ದಬೀತ್ 27ಕ್ಕೆ 3) ಫಲಿತಾಂಶ: ಎಂಎಸ್ಆರ್ಐಟಿಗೆ 59 ರನ್ ಜಯ

ಬಿಎಂಎಸ್ಸಿಇ: 27.5 ಓವರ್ಗಳಲ್ಲಿ 91 (ಓಂಕಾರ್ ಹೆಗ್ಡೆ 33, ಮುಖೇಶ್ ಜಿ. 17ಕ್ಕೆ 3); ಎಸ್ಬಿಎಂಜೆಸಿಇ: 17 ಓವರ್ಗಳಲ್ಲಿ 5 ವಿಕೆಟ್ಗೆ 93 (ಎಚ್.ಆರ್. ಅಭಿಷೇಕ್ 33, ರಾಜಾರವಿ 35, ವಿಷ್ಣು 14ಕ್ಕೆ 2) ಫಲಿತಾಂಶ: ಎಸ್ಬಿಎಂಜೆಸಿಇಗೆ 5 ವಿಕೆಟ್ ಗೆಲುವು

ಎಐಟಿ: 30 ಓವರ್ಗಳಲ್ಲಿ 5 ವಿಕೆಟ್ಗೆ 219 (ನಿತೀಶ್ 54, ಬ್ರಿಜೇಶ್ 29, ಶಿನೊಯ್ ಜಾನ್ 50); ಒಸಿಇ: 30 ಓವರ್ಗಳಲ್ಲಿ 9 ವಿಕೆಟ್ಗೆ 134 (ಮೊಹಮ್ಮದ್ ಯಾಸೀನ್ 30, ಜೈ ತ್ರಿವೇದಿ 21, ಅಶ್ವಥ್ ಶೆಟ್ಟಿ 26ಕ್ಕೆ 3). ಫಲಿತಾಂಶ: ಎಐಟಿಗೆ 85 ರನ್ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.