ಎಎಕ್ಸ್‌ಎನ್‌ನಲ್ಲಿ ಮಿನಿಟ್ ಟು...

7

ಎಎಕ್ಸ್‌ಎನ್‌ನಲ್ಲಿ ಮಿನಿಟ್ ಟು...

Published:
Updated:

ಸಮಯ ಎಂದರೆ ದುಡ್ಡಿದ್ದಂತೆ ಹಾಗೂ ನಿಮ್ಮ ಅಮೂಲ್ಯ ಒಂದು ನಿಮಿಷದ ಬೆಲೆ ಈಗ ಒಂದು ಕೋಟಿ ರೂ! ಏಕೆಂದರೆ ಇಂಡಿಯಾಸ್ ಮಿನಿಟ್ ಟು ವಿನ್ ಇಟ್‌ನ ಎರಡನೇ ಆವೃತ್ತಿ ಬಂದಿದೆ.ಇದು ಬುದ್ಧಿವಂತಿಕೆ ಉಪಯೋಗಿಸಿ ಆಡಬೇಕಾದ ಸುಲಭವಾದ  ಅಥವಾ ಸವಾಲುಗಳನ್ನು ಹೊಂದಿದ ಮೋಜು ಭರಿತವಾದ ಗೇಮ್ ಶೋ. ಗೌರವ್ ಕಪೂರ್ ಅವರ ಚಾಕಚಕ್ಯತೆಯ ಮಾತುಗಳೊಂದಿಗೆ ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲಲು ಬಯಸುವವರು ಇದರಲ್ಲಿ 10 ಸ್ಪರ್ಧೆಗಳನ್ನು ಎದುರಿಸಲಿದ್ದಾರೆ.ಶನಿವಾರ ರಾತ್ರಿ 8 ಗಂಟೆಗೆ ಎಎಕ್ಸ್‌ಎನ್‌ನಲ್ಲಿ `ಇಂಡಿಯಾಸ್ ಮಿನಿಟ್ ಟು ವಿನ್ ಇಟ್-2~ನಲ್ಲಿ ಆರಂಭವಾಗಲಿದೆ. ಮುಂದೆ ಪ್ರತಿ ಶನಿವಾರ, ಭಾನುವಾರ ಮುಂದುವರಿಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry