ಭಾನುವಾರ, ಜೂನ್ 13, 2021
23 °C

ಎನರ್ಜೆಟಿಂಗ್ ಲೈಟಿಂಗ್: ವಹಿವಾಟು ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲ್‌ಇಡಿ ದೀಪಗಳ (ಸಿಎಫ್‌ಎಲ್) ತಯಾರಿಕೆಯ ದೇಶದ ಅತಿದೊಡ್ಡ ಸಂಸ್ಥೆಯಾಗಿರುವ ಎನರ್ಜೆಟಿಂಗ್ ಲೈಟಿಂಗ್ ಇಂಡಿಯಾ ಸಂಸ್ಥೆ, ತನ್ನ ಮಾರುಕಟ್ಟೆ ಪಾಲು ವಿಸ್ತರಿಸಲು ಉದ್ದೇಶಿಸಿದೆ.ಈ ಉದ್ದೇಶಕ್ಕೆ ಚೀನಾದ ದೈತ್ಯ ಸಂಸ್ಥೆ ಯಾಂಕೊನ್ ಗ್ರೂಪ್ ಜತೆ ಒಪ್ಪಂದ ಮಾಡಿಕೊಂಡಿದೆ. ದೇಶಿ ಮಾರುಕಟ್ಟೆಗಾಗಿ ಎಲ್‌ಇಡಿ ದೀಪಗಳ ತಯಾರಿಕೆಗೆ ತಂತ್ರಜ್ಞಾನ ಮತ್ತಿತರ ನೆರವನ್ನು ಯಾಂಕೊನ್ ನೀಡಲಿದೆ ಎಂದು ಎನರ್ಜೆಟಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಕಿಷನ್ ಮೆಹ್ತಾ ತಿಳಿಸಿದ್ದಾರೆ.ಎಲ್‌ಇಡಿ ದೀಪಗಳು ಗರಿಷ್ಠ ದಕ್ಷತೆ ಮತ್ತು ಪರಿಸರ ಸ್ನೇಹಿ ಎಂದು ಜಾಗತಿಕವಾಗಿ ಮನ್ನಣೆಗೆ ಪಾತ್ರವಾಗಿವೆ ಎಂದೂ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.