ಗುರುವಾರ , ಮೇ 13, 2021
16 °C

ಎನ್‌ಎಲ್‌ಸಿ: ಷೇರು ಮಾರಾಟಕ್ಕೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನೈವೇಲಿ ಲಿಗ್ನೈಟ್ (ಎನ್‌ಎಲ್‌ಸಿ) ಕಂಪೆನಿಯಲ್ಲಿ ಸರ್ಕಾರ ಹೊಂದಿರುವ ಪಾಲಿನಲ್ಲಿ ಶೇ 5ರಷ್ಟು ಷೇರುಗಳನ್ನು ಮಾರಾಟ ಮಾಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಶುಕ್ರವಾರ ಅನುಮತಿ ನೀಡಿದೆ.ಆಫರ್ ಫಾರ್ ಸೇಲ್ (ಒಎಫ್‌ಎಸ್) ಮೂಲಕ ಈ ಷೇರುಗಳು  ಮಾರಾಟವಾಗಲಿದ್ದು ರೂ 466 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಒಟ್ಟು 7.8 ಕೋಟಿ ಷೇರುಗಳು ಮಾರಾಟವಾಗಲಿವೆ ಎಂದು ಷೇರು ವಿಕ್ರಯ ಇಲಾಖೆ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.