ಗುರುವಾರ , ಜನವರಿ 23, 2020
29 °C

ಎನ್‌ಐಸಿಗೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ (ಎನ್‌ಐಸಿ) 2011ನೇ ಸಾಲಿನ `ಎನ್‌ಡಿಟಿವಿ ಪ್ರಾಫಿಟ್ ಬ್ಯುಸಿನೆಸ್ ಲೀಡರ್‌ಶಿಪ್~ ಪ್ರಶಸ್ತಿ  ಪಡೆದುಕೊಂಡಿದೆ.ಜೀವ ವಿಮೆಯೇತರ ವಿಭಾಗದಲ್ಲಿ `ಎನ್‌ಐಸಿ~ ಈ ಪ್ರಶಸ್ತಿ ಪಡೆದುಕೊಂಡಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎನ್.ಎಸ್.ಆರ್ ಚಂದ್ರಪ್ರಸಾದ್ ಅವರು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)